ಚಂದ್ರಬಾಬು ನಾಯ್ಡು ಜನುಮ ದಿನ

Updated on

    1958.
    1995ರಿಂದ 2004ರವರೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ.
    ತೆಲುಗು ದೇಶಂ ಪಾರ್ಟಿ ಸ್ಥಾಪಕ.
    ಆರ್ಥಿಕ, ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿ ವರ್ಲ್ಡ್ ಎಕನಾಮಿಕ್ ಫೋರಂನ ಡ್ರೀಮ್ ಕ್ಯಾಬಿನೆಟ್‌ನಲ್ಲಿ ಸ್ಥಾನ. ಹಲವಾರು ಅಂತಾರಾಷ್ಟ್ರೀಯ, ರಾಷ್ಟ್ರೀಯ ಗೌರವಗಳಿಗೆ ಪಾತ್ರ.

ಸುನಿಲ್ ಜಯಸಿಂಘೆ ಪುಣ್ಯತಿಥಿ
    1955-1995.
    ಶ್ರೀಲಂಕಾ ಕ್ರಿಕೆಟಿಗ. 1979ರ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದರು.
    ಬಲಗೈ ಬ್ಯಾಟ್ಸ್‌ಮನ್- ವಿಕೆಟ್ ಕೀಪರ್.
    1982-83ರಲ್ಲಿ ಕೊಲಂಬೊ ಕ್ರಿಕೆಟ್ ಕ್ಲಬ್ ವಿರುದ್ಧ ಪ್ರಥಮ ದರ್ಜೆ ಪಂದ್ಯದಲ್ಲಿ 283 ರನ್.

ದಿನಚರಿತೆ
    1862- ಲೂಯಿ ಪಾಶ್ಚರ್ ಮತ್ತು ಕ್ಲೇಡ್ ಬರ್ನಾರ್ಡ್ ಅವರ ಪ್ಯಾಶ್ಚರೀಕರಣದ ಮೊದಲ ಪ್ರಯೋಗ ಯಶಸ್ವಿ.
    1939- ಅಡಾಲ್ಫ್ ಹಿಟ್ಲರ್‌ನ 50ನೇ ಹುಟ್ಟುಹಬ್ಬದ ಪ್ರಯುಕ್ತ ನಾಝಿ ಜರ್ಮನಿಯಲ್ಲಿ ರಾಷ್ಟ್ರೀಯ ರಜೆ ಘೋಷಿಸಲಾಗಿತ್ತು.
    1946- 'ದಿ ಲೀಗ್ ಆಫ್ ನೇಶನ್ಸ್‌' ಅಧಿಕೃತವಾಗಿ ವಿಸರ್ಜನೆ.

ಟ್ವೀಟ್‌ಸ್ಟಾಲ್
ಭಾರತಕ್ಕೆ ಮಹಿಳಾ ಬ್ಯಾಂಕ್‌ನ ಅಗತ್ಯವಿದೆಯೇ? ನಿಜವಾಗಿಯೂ ಅಗತ್ಯ ಇರುವುದು ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಸೂಕ್ಷ್ಮಮತಿ ನಾಯಕ.
-ಸೋನಮ್ ಕಪೂರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com