ಭಯ ಬಿಟ್ಹಾಕಿ

Updated on

ಮದುವೆಯಾಗಿ ಮೂರು ತಿಂಗಳಾಯಿತು. ಪರಸ್ಪರರಲ್ಲಿ ಗಾಢ ಪ್ರೀತಿ ಇದೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಮಿಲನ ಸಾಧ್ಯವಾಗುತ್ತಿಲ್ಲ. ನನ್ನವರು ಬಹಳ ಬೇಸರಗೊಂಡಿದ್ದಾರೆ. ನನಗೂ ದುಃಖವಾಗುತ್ತಿದೆ. ಏನು ಮಾಡಬೇಕು ಗೊತ್ತಾಗುತ್ತಿಲ್ಲ.
- ಸೋನು, ಊರು ಬೇಡ
ನಿಮಗೆ ಲೈಂಗಿಕತೆ ಬಗ್ಗೆ ತಪ್ಪು ಕಲ್ಪನೆ ಇರಬಹುದು ಅಥವಾ 'ಆ ಕ್ರಿಯೆ' ಬಗ್ಗೆ ಮನಸ್ಸಿನಲ್ಲಿ ಅವ್ಯಕ್ತ ಭಯ ಇರಬಹುದು. ಮೊದಲು ಅದನ್ನು ತೊಡೆದು ಹಾಕಿ. ಇದು ಕೂಡ ದಾಂಪತ್ಯದ ಒಂದು ಭಾಗ ಮತ್ತು ಸುಖಮಯ ವೈವಾಹಿಕ ಜೀವನದಲ್ಲಿ ಇದರದ್ದೂ ಪಾತ್ರವಿದೆ. ಇದರಿಂದ ಯಾವುದೇ ಅಪಾಯವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಸಂತೋಷವಾಗಿ ನಿಮ್ಮನ್ನು ಸಮರ್ಪಿಸಿಕೊಳ್ಳಿ. 'ಮುಂದುವರಿಯುವ' ಮುನ್ನ ಸಾಕಷ್ಟು ಸರಸ-ಸಲ್ಲಾಪಗಳಲ್ಲಿ ತೊಡಗಿಕೊಳ್ಳಿ; ಬದುಕು ಸುಖಮಯವಾಗುತ್ತದೆ.

ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...

-ಡಾ. ಸ್ಯಾಟಲೈಟ್
anekaby2@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com