ನಾಲಿಗೆ ನುಲಿ

Updated on: 


ನಿಷ್ಠುರ ನ್ಯಾಯ ನಿರ್ಣಯ, ನ್ಯಾಯವಾದಿ ನ್ಯಾಯಾಧೀಶರುಗಳ ನಿತ್ಯದ ನಿಷ್ಠೆಯ ನಿಯಮ!

ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಆಗಸ್ತ್ಯರು ಜೀರ್ಣಿಸಿಕೊಂಡು........
ಜೀರ್ಣೋಭವ ಎಂದ ರಾಕ್ಷಸ, ಇಲ್ವಲನ
ಸಹೋದರ                -
ಮಕ್ಕಳಿಗೆ ತೊಂದರೆಯಾದಾಗ 'ತಾಯಿ'
ಮಂತ್ರಿಸಿ, ಕಟ್ಟಿಸುವ ದಾರದ ಯಂತ್ರ        -
'ತಂದೆಯ' ಎಂದು ಹೇಳುವ ಪದ        -

ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಜೋಗದಲ್ಲಿ, ಸಿರಿಬೆಳಕಿನಲ್ಲಿ, ತುಂಗೆಯ ತೆನೆ
ಬಳುಕಿನಲ್ಲಿ ಬೀಳುವ ನೀರಿನ ಧಾರೆ        -
ಒಂದು ನೂರು ಸಾವಿರ ವ್ಯಕ್ತಿಗಳಿಗೆ ಒಂದೇ
ಪದ ಸಾಕು                -
ಶ್ರೀಮಧ್ವಾಚಾರ್ಯರ ಜನ್ಮಸ್ಥಳದ;
ಮಂಗಳೂರಿನ ಬಳಿ ಇರುವ        -
ಇದು ನನಗೆ ಸೇರಿದ್ದಲ್ಲ ಎಂದು ತನಯ ಹೇಳಿದ    -         
        ಗತಪ್ರತ್ಯಾಗತ
ನಮ್ಮ ಪ್ರೀತಿಯ ಇಷ್ಟದೇವತೆ, ಶ್ರೀಗಣಪತಿ, ಶ್ರೀಲಂಬೋದರನಿಗೆ ನಾವು ಮಾಡಿ ಭಕ್ತಿಯಿಂದ ಸಲ್ಲಿಸಿದ ಮೋದಕ ಹೋಮವನ್ನು ಹೀಗೂ ಹೇಳಬಹುದಲ್ಲವೇ?
'ಮಹೋದರದಹೋಮ'

ನಿನ್ನೆಯ ಉತ್ತರಗಳು:
3 ಅಕ್ಷರ:  ಜವಾನ, ವಾನರ, ನರಸಿ
4 ಅಕ್ಷರ:  ಸದಾನಂದ, ದಾರಿಬಿಟ್ಟ, ನಂಬಬೇಡ, ದಟ್ಟಡವಿ.


-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com