1. ನಿಮ್ಮ 'ವಾರೆನೋಟ'ಕ್ಕೆ ಗಾಂಧಿನಗರದವರ ಕಮೆಂಟ್ ಏನು?
- ರಾ'ಗಿಣಿ ನೋಟ'
2. ಗಾಂಧಿನಗರದಲ್ಲಿ ನಿಮಗೆ ಅತಿ ಹೆಚ್ಚಿನ ಯಶಸ್ಸು ತಂದುಕೊಟ್ಟು, ಸಂಭಾವನೆ ಹೆಚ್ಚುವಂತೆ ಮಾಡಿದ್ಯಾರು ?
- ಕೆಂ"PAY'ಗೌಡ
3. 'ಬಂಗಾರಿ' ಯಾರೇ ನೀ ಬುಲ್ಬುಲ್ ಎನ್ನುತ್ತಾ ಅಭಿಮಾನಿಗಳು ನಿಮ್ಮ ಹೊಸ ಚಿತ್ರಕ್ಕೆ ಮುಗಿಬೀಳುತ್ತಿದ್ದಾರಲ್ಲ ಏಕೆ?
- 'ತುಪ್ಪ ಬೇಕಾ ತುಪ್ಪ' ಅಂತ ಈಗಾಗಲೇ ಮೂಗಿಗೆ ತುಪ್ಪ ಸವರಿದ್ದೇನಲ್ಲ ಅದ್ಕೆ ;) <
(ಕಾಲ್ಪನಿಕ)
-ರವಿಕಾಂತ ಕುಂದಾಪುರ