1994.
ಅಧ್ಯಾತ್ಮ ಗುರು. ಗುರುನಾನಕ್ ತತ್ವಗಳ ಪ್ರಚಾರಕ.
ನವದೆಹಲಿಯ ರುಹಾನಿ ಸತ್ಸಂಗ್ ಶಾಲೆಯ ಸ್ಥಾಪಕ.
= ಅಧ್ಯಾತ್ಮ, ಯೋಗಕ್ಕೆ ಸಂಬಂಧಿಸಿ ಹಲವು ಕೃತಿಗಳನ್ನು ರಚಿಸಿದ್ದಾರೆ.
ಶಾರದಾ ದ್ವಿವೇದಿ ಪುಣ್ಯತಿಥಿ
= 1942-2012
= ಮುಂಬೈ ಮೂಲ.
= ಇತಿಹಾಸ ತಜ್ಞೆ ಮತ್ತು ಸಂಶೋಧಕಿ.
= ಮುಂಬೈನ ಇತಿಹಾಸ ಹಾಗೂ ಸಂಸ್ಕೃತಿ ಬಗ್ಗೆ ಬೆಳಕು ಚೆಲ್ಲುವ ಹಲವು ಸಂಶೋಧನಾತ್ಮಕ ಕೃತಿಗಳನ್ನು ರಚಿಸಿದ್ದಾರೆ.
ದಿನಚರಿತೆ
1904- ರಷ್ಯಾ-ಜಪಾನ್ ಯುದ್ಧ ಆರಂಭ.
1918- 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಬ್ರಿಟನ್ನಲ್ಲಿ
ಮತದಾನದ ಹಕ್ಕು ಪ್ರಾಪ್ತಿ.
= 1921- ಚಾರ್ಲಿಚಾಪ್ಲಿನ್ 'ವಿ ಕಿಡ್' ಸಿನಿಮಾ ಬಿಡುಗಡೆ.
ಟ್ವೀಟ್ಸ್ಟಾಲ್
ನಿಜವಾದ ಮುಂದಾಳು ಸಮಾಜದ ಪ್ರತಿಬಿಂಬ ಮಾತ್ರವಲ್ಲ, ಆತ ಸಮಾಜವನ್ನು ರೂಪಿಸುವವನೂ ಆಗಿರುತ್ತಾನೆ.
- ಚೇತನ್ ಭಗತ್