ಧರೆಯ ಮೇಲಿದ್ದರೂ ಧರೆಯನ್ನು ಸ್ಪರ್ಶಿಸದೆ, ಚಲಿಸುವ ವಾಹನ.
- ಮಾರ್ದಾನಪ್ಪ, ಯಾದಗಿರ್
ಬೋಗಿಗಳನ್ನು ಬೆನ್ನಿಗೆ ಕಟ್ಟಿಕೊಂಡು ಸಾಗುವ ಹಿರಿಯಣ್ಣ.
- ದರ್ಶನ್ ಹೊಸಕೊಡಿಗೆ, ತೀರ್ಥಹಳ್ಳಿ
ಮಾರ್ಗದುದ್ದಕ್ಕೂ ತುತ್ತೂರಿ ಊದುತ್ತ, ಹೊಗೆ ಉಗುಳುತ್ತಾ ಹೋಗುವ ವಾಹನ.
- ಗಂಗಾ ಹೆಗಡೆ, ಕಾರವಾರ
ಇದು ಯಾವತ್ತೂ ಗ್ಯಾರೇಜಿಗೆ ಹೋಗೋದಿಲ್ಲ! ಗ್ಯಾರೇಜೇ ಇದರ ಬಳಿ ಬರಬೇಕು!
- ರಾಧಾ ಶೆಟ್ಟಿ, ಕೊಣಜೆ