1. ನೀವು ಕನ್ನಡ ಚಿತ್ರರಂಗ ಪ್ರವೇಶಿಸಿದ್ದು ಹೇಗೆ?
- 'ಕೋಟಿಗೊಬ್ಬ'ಳಾಗಿ
2. ನಿಮ್ಮ ಚಿತ್ರಜೀವನವನ್ನು ಎತ್ತರಕ್ಕೇರಿಸಿದ ಆಧಾರಸ್ತಂಭ ಯಾವುದು?
- 'ಮಲ್ಲ'ಗಂಬ!
3. ಉಪೇಂದ್ರ ಅವರ ಬಗ್ಗೆ ನಿಮ್ಮ ಅಭಿಪ್ರಾಯ?
- 'ಉಪ್ಪಿ'ಗಿಂತ ರುಚಿ ಬೇರೆ ಇಲ್ಲ..!
(ಕಾಲ್ಪನಿಕ)
ಟರವಿಕಾಂತ ಕುಂದಾಪುರ
ravikantha27@gmail.com