1964.
ಹೆಸರಾಂತ ಸಾಹಿತಿ.
ಮೂಲ ಮುಂಬೈ.
= ಕ್ರೈಮ್ ಥ್ರಿಲ್ಲರ್ಗಳಿಂದ ಖ್ಯಾತಿ.
= ಇವರ ರಾಮಾಯಣ ಸಂಪುಟ 12 ಭಾಷೆಗಳಿಗೆ ತರ್ಜುಮೆಯಾಗಿ, 14 ಲಕ್ಷ ಪ್ರತಿ ಮಾರಾಟಗೊಂಡಿದೆ.
ವಾಲ್ಟರ್ ಲ್ಯಾಂಗ್ ಪುಣ್ಯತಿಥಿ
= 1896-1972
= ಹಾಲಿವುಡ್ ನಿರ್ದೇಶಕ.
= 'ದಿ ರೆಡ್ ಕಿಮೋನ' ಎಂಬ ಸೈಲೆಂಟ್ ಚಿತ್ರದಿಂದ ನಿರ್ದೇಶನ ಆರಂಭ.
= 'ದಿ ಬ್ಲ್ಯೂ ರೆಡ್', 'ಕ್ಯಾನ್- ಕ್ಯಾನ್' ಪ್ರಮುಖ ಚಿತ್ರಗಳು.
ದಿನಚರಿತೆ
1812- ನ್ಯೂ ಮ್ಯಾಡ್ರಿಡ್ನಲ್ಲಿ ಸರಣಿ ಭೂಕಂಪ.
1974- ಗ್ರೆನಡ ಸ್ವತಂತ್ರ.
= 1991- ಹೈಟಿ ಗಣರಾಜ್ಯದ ಮೊದಲ ಅಧ್ಯಕ್ಷರಾಗಿ ಜೀನ್ ಬರ್ಟ್ರ್ಯಾಂಡ್ ಅಧಿಕಾರ ಸ್ವೀಕಾರ.
ಟ್ವೀಟ್ಸ್ಟಾಲ್
ಜವಾಬ್ದಾರಿಗಳಿಂದ ನುಣುಚಿಕೊಂಡು, ದೂರ ಓಡುತ್ತಿದ್ದರೆ ನಿಮಗೊಂದಿಷ್ಟು ವ್ಯಾಯಾಮವಾಗುತ್ತದಷ್ಟೇ!
- ಕತ್ರೀನಾ ಕೈಫ್