ಹಳೇ ಗೆಳತಿ ನೆನಪಾಗ್ತಾಳೆ!

Updated on: 

ನನಗೆ 16 ವರ್ಷದ ಹಿಂದೆಯೇ ಮದುವೆಯಾಗಿದೆ. ಇಬ್ಬರು ಮಕ್ಕಳಿದ್ದಾರೆ. ಹೆಂಡತಿ ದೇವತೆಯಂಥವಳು. ಅವಳಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಆದರೆ, ಹಳೇ ಪ್ರೇಯಸಿ ನಿತ್ಯವೂ ನನಗೆ ನೆನಪಾಗುತ್ತಿದ್ದಾಳಲ್ಲ! ಯಾಕೋ ಅವಳನ್ನು ಹಿಂಬಾಲಿಸಿ ಹೊರಡೋಣ ಅಂತನ್ನಿಸುತ್ತಿದೆ. ಅವಳನ್ನು ಮರೆಯೋದು ಹೇಗೆ?
- ಪತಂಗಿ ಮುರಳಿ,
ಕುಮಾರಸ್ವಾಮಿ ಲೇಔಟ್

ಮೊದಲ ಲವ್ವಿನ ತಾಕತ್ತೇ ಅಂಥದ್ದು. ನಡುವಯಸ್ಸಿನಲ್ಲಿರುವ ನಿಮಗೂ ಅದು ಕಾಡಿಸುತ್ತಿರುವುದರಲ್ಲಿ ಅಚ್ಚರಿಯೇನಿಲ್ಲ. ಆದರೆ, ಒಂದು ಗೊತ್ತಿರಲಿ... ಆ ಹಳೇ ಪ್ರೇಯಸಿಗೂ ಗಂಡ ಇದ್ದಾನಲ್ಲ. ಅವರ ಸಂಸಾರದ ನೆಮ್ಮದಿಗೆ ನೀವೇಕೆ ಅಡ್ಡಿಬರುತ್ತೀರಿ? ಸೆಲೆಬ್ರಿಟಿಗಳ ವಿವಾದವನ್ನು ಒಮ್ಮೆ ನೆನಪಿಸಿಕೊಂಡು ಸುಮ್ಮನಿದ್ದುಬಿಡಿ. ಕಟ್ಟಿಕೊಂಡ ಹೆಂಡತಿಯೇ ಕೊನೆ ತನಕದ ಗೆಳತಿ.

ಡಾ. ಸ್ಯಾಟಲೈಟ್
anekaby2@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com