1968.
ಹಿಂದಿ ಸಿನಿಮಾ ನಟ.
ಮೂಲ ದಿಲ್ಲಿ.
= 'ಆಶಿಕಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ.
= ಇದುವರೆಗೆ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ.
ಪುಣ್ಯತಿಥಿ-ಹರ್ಬರ್ಟ್ ಅಲೆಕ್ಸಾಂಡರ್ ಸೈಮನ್
= 1916-2001
= ನೊಬೆಲ್ ಪ್ರಶಸ್ತಿ ವಿಜೇತ.
= ಮನಶ್ಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ, ಪೊಲಿಟಿಕಲ್ ಸೈನ್ಸ್ನಲ್ಲಿ ವಿಶೇಷ ಅಧ್ಯಯನ.
= ಅರ್ಥಶಾಸ್ತ್ರದಲ್ಲಿನ ಸಾಧನೆಗೆ ನೊಬೆಲ್ ಪ್ರಶಸ್ತಿ..
ದಿನಚರಿತೆ
1912- ಡೇವಿಸ್ಕಪ್ಗೆ ಅಂತಾ ರಾಷ್ಟ್ರೀಯ ಸ್ಥಾನ.
1923- ಮೊದಲಬಾರಿ ಹೃದಯ ಕಸಿ ಮಾಡಿದ ನಾರ್ಮನ್ ಎಡ್ವರ್ಡ್ ಹುಟ್ಟಿದ ದಿನ.
= 1999-ಖ್ಯಾತ ಕಾದಂಬರಿಕಾರ, ತತ್ವಜ್ಞಾನಿ ಡೇಮ್ ಜೀನ್ ಐರಿಸ್ ಮುರ್ಡೋಕ್ ನಿಧನ.
ಟ್ವೀಟ್ಸ್ಟಾಲ್
ದೇಶದಲ್ಲಿ ನೈತಿಕ ಪೊಲೀಸರು ಓವರ್ ಡ್ಯೂಟಿ ಮಾಡ್ತಾರೆ. ಆದರೆ, ನೈಜ ಪೊಲೀಸರು ಡ್ಯೂಟಿಯನ್ನೇ ಮರೆತಿದ್ದಾರೆ.