1. ಸತಿ-ಪತಿ ಇಬ್ಬರೂ ನಟನೆಯಲ್ಲಿ ಬ್ಯುಸಿಯಾಗಿರುವಾಗ 'ಬದುಕು ಜಟಕಾ ಬಂಡಿ' ಹೇಗನ್ನಿಸುತ್ತೆ?
- ಜಾಯಿಂಟ್ ಫ್ಯಾಮಿಲಿ ತರಹ.
2. ಅಕಸ್ಮಾತ್ ನೀವು ನಟನೆಯಿಂದ 'ಮುಕ್ತ'ರಾದರೆ ಬೇರೆ ಏನು ಮಾಡುತ್ತೀರಿ?
- 'ಕಾವಿ'ಯ ಆಸೆ.. ಆದರೂ 'ಖಾದಿ' ಧರಿಸುತ್ತೇನೆ.
3. ಅದ್ಸರಿ.. ನಿಮ್ಮನ್ನು ಕಲೆಯತ್ತ ಸೆಳೆದ 'ಮಾಯಾಮೃಗ' ಯಾವುದೂಂತ ಹೇಳೇ ಇಲ್ಲ..!
- ಆ 'ಮಾಯಾಮೃಗ' 'ಗೌರಿಬಿದನೂರಿದ್ದು', ಪೆಟ್ನೇಮ್ 'ಸೀತಾರಾಮ್' ಅಂತ..!
-ರವಿಕಾಂತ ಕುಂದಾಪುರ
ravikantha27@gmail.com