1938.
ನ್ಯೂಜಿಲೆಂಡ್ ಕ್ರಿಕೆಟಿಗ. (ಆಲ್ರೌಂಡರ್)
ಬಲಗೈ ಬ್ಯಾಟ್ಸ್ಮನ್.
61 ಟೆಸ್ಟ್, 11 ಏಕದಿನ ಪಂದ್ಯಗಳನ್ನಾಡಿದ್ದಾರೆ.
ವಯಕ್ತಿಕ ಅತ್ಯಧಿಕ 176.
ಫಕೃದ್ದೀನ್ ಅಲಿ ಅಹ್ಮದ್-ಪುಣ್ಯತಿಥಿ
1905-1977.
ಭಾರತದ ಮಾಜಿ ರಾಷ್ಟ್ರಪತಿ.
ಮೂಲ ದೆಹಲಿ.
ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು.
5ನೇ ರಾಷ್ಟ್ರಪತಿ.
ದಿನಚರಿತೆ
1752- ಅಮೆರಿಕದ ಮೊದಲ ಆಸ್ಪತ್ರೆ ಪೆನ್ಸಿಲ್ವೇನಿಯಾದಲ್ಲಿ ಆರಂಭ.
1826- ಲಂಡನ್ ವಿಶ್ವವಿದ್ಯಾಲಯ ಸ್ಥಾಪನೆ.
1942-ಗಾಂಧಿ ಅನುಯಾಯಿ ಜಮ್ನಾಲಾಲ್ ಬಜಾಜ್ ನಿಧನ.
ಟ್ವೀಟ್ಸ್ಟಾಲ್
ಗ್ಲ್ಯಾಮರ್, ಬೋಲ್ಡ್ ಆ್ಯಕ್ಟಿಂಗ್ಗಳ ಬಗ್ಗೆ ನಿರೀಕ್ಷೆ ಹೆಚ್ಚುತ್ತಿದೆ. ನಟರಿಗೆ ಇದು ತಲೆನೋವಲ್ಲ. ನಟಿಯರೇ ಇದನ್ನು ಪೂರೈಸಬೇಕೆಂಬ ನಿರೀಕ್ಷೆಗೆ ಏನನ್ನೋಣ?
- ಬಿಪಾಶಾ ಬಸು