ಟಿಕೆಟ್ ಇಲ್ದೇ ರಾಜಾರೋಷವಾಗಿ ಓಡಾಡಿಕೊಂಡು ಟಾಯ್ಲೆಟ್‌ಗೂ ಹಣ ಕೊಡದೇ ಪ್ರಯಾಣಿಸಬಹು ದಾದ ಏಕೈಕ ವಾಹನ ಇದೊಂದೇ!
- ಕೆ. ಲೀಲಾ ಶ್ರೀನಿವಾಸ್, ಹರಪನಹಳ್ಳಿ
ಶ್ರೀಮಂತರು-ಬಡವರು ಎಂಬ ಭೇದಭಾವ ಮಾಡದೇ ಎಲ್ಲರನ್ನೂ ಕರೆದೊಯ್ಯುವ ಆಧುನಿಕ ಸಾರಿಗೆ.
- ಕೆ.ಬಿ. ಚನ್ನಬಸಪ್ಪ,
ಯಲಹಂಕ ಉಪನಗರ
ಸ್ಟೆಪ್ನಿಯ ಅವಶ್ಯಕತೆಯಿಲ್ಲದ ಏಕೈಕ ವಾಹನ!
- ಪಿ.ಜೆ. ರಾಘವೇಂದ್ರ,
ಮೈಸೂರು