1879.
ಸ್ವಾತಂತ್ರ್ಯ ಹೋರಾಟಗಾರ್ತಿ, ಕವಯತ್ರಿ.
= 'ದಿ ನೈಟಿಂಗೇಲ್ ಆಫ್ ಇಂಡಿಯಾ' ಎಂಬ ಗೌರವ.
ಉತ್ತರ ಪ್ರದೇಶದ ಮೊದಲ ಮಹಿಳಾ ರಾಜ್ಯಪಾಲರು.
ಪುಣ್ಯತಿಥಿ-ಉಸ್ತಾದ್ ಆಮೀರ್ ಖಾನ್
= 1912-1974.
= ಇಂದೋರ್ ಘರಾಣಾ ಶೈಲಿಯ ಹಿಂದೂಸ್ತಾನಿ ಗಾಯಕ.
= ಝನಕ್ ಝನಕ್ ಪಾಯಲ್ ಬಾಜೆ, ಶಬಾಬ್ ಸೇರಿದಂತೆ ಕೆಲವು ಸಿನಿಮಾಗಳಿಗೂ ಹಾಡಿದ್ದಾರೆ.
ದಿನಚರಿತೆ
1931- ಭಾರತದ ರಾಜಧಾನಿಯಾಗಿ ನವದೆಹಲಿ.
1960- ಫ್ರಾನ್ಸ್ನಿಂದ ಯಶಸ್ವಿ ಪರಮಾಣು ಪರೀಕ್ಷೆ, ಅಣ್ವಸ್ತ್ರ ಹೊಂದಿದ ನಾಲ್ಕನೇ ದೇಶ.
= 2010- ಪುಣೆಯಲ್ಲಿ ಸರಣಿ ಬಾಂಬ್ ಸ್ಫೋಟ, 17 ಸಾವು.
ವಿಶ್ವ ರೇಡಿಯೊ ದಿನ
ಟ್ವೀಟ್ಸ್ಟಾಲ್
ಎಲ್ಲಾ ಸಮಸ್ಯೆಗಳಿಗೂ ಸರಳ ಪರಿಹಾರ ಇದ್ದೇಇರುತ್ತದೆ. ಅದನ್ನು ಕಾರ್ಯರೂಪಕ್ಕೆ ತರುವುದೇ ಕಷ್ಟದ ವಿಚಾರವಾಗಿದೆ.
- ಫರ್ಹಾನ್ ಅಖ್ತರ್