'ಅರುಣ ಚೇತನ' ಬಹುವಿಧ ನ್ಯೂನತೆಯುಳ್ಳ ಮಕ್ಕಳ ಶಾಲೆ. (ಹಿಂದು ಸೇವಾ ಪ್ರತಿಷ್ಠಾನದ ಪ್ರಕಲ್ಪ) ಈ ಶಾಲೆಯ ರಜತ ಮಹೋತ್ಸವದ ಸಮಾರೋಪ ಹಾಗೂ 25ನೇ ವಾರ್ಷಿಕೋತ್ಸವ ಸಮಾರಂಭದವನ್ನು ಫೆಬ್ರವರಿ 15ರಂದು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಬೆಂಗಳೂರಿನ ಯಲಹಂಕದ ರಾಮಕೃಷ್ಣ ವಿವೇಕಾನಂದ ವೇದಾಂತ ಆಶ್ರಮದ ಪೂಜ್ಯಶ್ರೀ ಅಭಯಾನಂದಜಿ ಮಹಾರಾಜ್ ಅವರು ಆಶೀರ್ವಚನ ನೀಡಲಿದ್ದಾರೆ.
ಸ್ಥಳ: ಎಮ್.ಇ.ಎಸ್. ಕಾಲೇಜಿನ ಸಭಾಂಗಣ, ಎಂ.ಪಿ.ಎಲ್. ಶಾಸ್ತ್ರಿ ರಸ್ತೆ, 11ನೇ ಮುಖ್ಯರಸ್ತೆ, 15ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು-03.
ದಿನಾಂಕ: 15-02-2013. ಸಮಯ: ಸಂಜೆ 5.30 ಗಂಟೆ.