1. ಕಲೆ ಜತೆ ನಿಮ್ಮ 'ಬಾಂಧವ್ಯ' ಬೆಳೆದಿದ್ದು ಯಾವಾಗ?
- ಹುಟ್ಟಿದಾಗಲೇ.
2. ನಿಮ್ಮ ಪ್ರಕಾರ 'ಬದುಕು' ಎಂದರೇನು?
- ಮೆಗಾ ಸೀರಿಯಲ್.
3. ನೀವು 'ಕಿರುತೆರೆಯ ರವಿಚಂದ್ರನ್' ಎನಿಸಿಕೊಳ್ಳಲು ಸಾಧ್ಯವಾಗಿದ್ದು ಹೇಗೆ?
- 'ಅಂದ'ವನ್ನು ಮತ್ತೂ ಅಂದವಾಗಿ ತೋರಿಸಿದ್ದರಿಂದ.
-ರವಿಕಾಂತ ಕುಂದಾಪುರ
ravikantha27@gmail.com