ಕೆಲವರಿಗೆ ಸತ್ತಮೇಲೆ ಇದು ಗೋಚರಿಸುತ್ತದೆ. ಇನ್ನು ಕೆಲವರಿಗೆ ಈ ಬದುಕೇ ನರಕ.
- ಸತ್ಯಮತಿ ಎಚ್.,
ಹರಿಹರಪುರ
ಖುಷಿಗಿಂತ ನರಳುವಿಕೆಯೇ ಜಾಸ್ತಿಇರುವ ಜಾಗ.
- ಪ್ರಸಾದ್ ಶೆಟ್ಟಿ, ಕೊಣಜೆ
ನೆರೆ ರಾಷ್ಟ್ರಕ್ಕೆ ಮತ್ತೊಂದು ಹೆಸರು.
- ಸ್ವಾತಿ ಭಟ್, ಬೆಂಗಳೂರು
ಅತಿಯಾಗಿ ಪಾಪ ಮಾಡಿದವರಿಗೆ ಯಮಲೋಕದಲ್ಲಿ ಈ ಪ್ರದೇಶ ಫಿಕ್ಸ್.
- ರಾಜೇಶ ಕಂಬಾರ,
ಚಿತ್ರದುರ್ಗ