1933.
ಬಾಲಿವುಡ್ ನಟಿ.
= ಬಾಲನಟಿಯಾಗಿ ಚಿತ್ರರಂಗ ಪ್ರವೇಶ. ಮೊದಲ ಸಿನಿಮಾ 'ವಸಂತ್' (1942).
ಕಾಡುತ್ತಿದ್ದ ಹೃದ್ರೋಗ ಕಡೆಗಣಿಸಿ ಚಿತ್ರಗಳಲ್ಲಿ ನಟಿಸುತ್ತಿದ್ದರು.
ರುದ್ರ ಬರುಹಾ
= 1926-1980.
= ಅಸ್ಸಾಮಿ ನಟ, ಗೀತ ರಚನೆಕಾರ, ಗಾಯಕ.
= ಅಸ್ಸಾಮಿ ಚಿತ್ರಗಳಿಗೆ ಸಂಗೀತ ನೀಡಿದ್ದರು.
= ಸಂಗೀತ, ಸಿನಿಮಾ ಸೇವೆ ಪರಿಗಣಿಸಿ ಅಸ್ಸಾಂ ಸರ್ಕಾರ್ 'ಲುಯಿಟ್ ಕೊನ್ವಾರ್' ಬಿರುದು ಪ್ರದಾನ.
ದಿನಚರಿತೆ
1899- ಫೆಡರಲ್ ಚುನಾವಣೆಯಲ್ಲಿ ಮತಯಂತ್ರ ಬಳಸಲು ಅಮೆರಿಕ ಕಾಂಗ್ರೆಸ್ ಒಪ್ಪಿಗೆ.
1989-ಭೋಪಾಲ್ ಸಂತ್ರಸ್ತರಿಗೆ ಪರಿಹಾರವಾಗಿ 470 ದಶಲಕ್ಷ ಡಾಲರ್ ಪಾವತಿಸಲು ಯೂನಿಯನ್ ಕಾರ್ಬೈಡ್ ಸಮ್ಮತಿ.
ವಿಶ್ವ ಪ್ರೇಮಿಗಳ ದಿನ
ಟ್ವೀಟ್ಸ್ಟಾಲ್
ಕ್ಷಮಾದಾನ ಅರ್ಜಿ ಇತ್ಯರ್ಥ ವಿಳಂಬದಿಂದ ಆಗುತ್ತಿರುವ ಸಂಕಟಕ್ಕೆ ದೇಶದ ಕ್ಷಮೆ ಯಾಚಿಸುವ ತಾಕತ್ತು ಪ್ರಬುದ್ಧ ಪ್ರಜಾಪ್ರಭುತ್ವದಲ್ಲಿ ಸರ್ಕಾರಕ್ಕೆ ಇರಬೇಕು.
-ಕಿರಣ್ ಬೇಡಿ