ಬೈಟುಕಾಫಿ

ನಾಲಿಗೆ ನುಲಿ

Published On :

ಅಕ್ಷರಗಳ ಅಪರಿಮಿತ ಅದ್ಭುತದಲಿ ಆಸ್ವಾದಿಸದವರಿಗೆ ಆನಂದ ಆರೋಗಣೆಯ ಅನುಭವ ಆರಾಧನೆ ಅವಿಚ್ಛಿನ್ನವಾಗಲಿ!

ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಒಳ್ಳೆಯ ಬುದ್ಧಿ, ವಿವೇಕ ಇರುವವನು/
ಇರುವವಳು ಎನ್ನುವುದಕ್ಕೆ ಒಂದೇ ಪದ.    -
ಏನಾದರೂ ಬೇಕಾದಾಗ ಇನ್ನೊಬ್ಬರಿಗೆ
ಮನಸ್ಸಿನಿಂದ ಸಲ್ಲಿಸುವ ಕೋರಿಕೆ, ಅಹವಾಲು    -
ಮಾವುತ ಆನೆಯನ್ನು ನಿಯಂತ್ರಿಸಲು ಅಂಕುಶದಿಂದ-

ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಭೂಮಿಯ ಉಳುಮೆ, ಮೊದಲಿನಿಂದ
ಕೊನೆಯವರೆಗೆ ಕೃಷಿ, ಶ್ರಮದ 'ವ್ಯ' 'ಯ'    -
18 ವರ್ಷ ಇದು ಮತಚಲಾಯಿಸಲು ಕನಿಷ್ಠ
'ವಯ'ಸ್ಸಿನ ತಡೆ            -
ಆಡುಭಾಣೆ, ಗ್ರಾಮ್ಯದಲ್ಲಿ ಸ್ವಾಮಿ, ಸಾಮಿ,
ಆಗುತ್ತದೆ.                -
ಇವರುಗಳ ಸರ್ವಸೇಗ ಪರಿತ್ಯಾಗಿಗಳಾಗಿ
ಸಮಾಜದ ಒಳಿತಿಗೆ ತಪಸ್ಸು ಮಾಡುವರು    -     
ಗತಪ್ರತ್ಯಾಗತ
ನವೀನ-ಹೊಸತು ನವೀನವನ- ಹೊಸ ಕಾಡು. ಅತಿ ಹೊಸದಾದ, ಸದಾ ಹಸಿರಿನಿಂದ ಕಂಗೊಳಿಸುವ ಕಾಡು? 'ನವನವೀನವನ'
ನಿನ್ನೆಯ ಉತ್ತರಗಳು
3 ಅಕ್ಷರ:  ನಾವಿಕ, ವಿಕಾರ, ಕರಟ
4 ಅಕ್ಷರ:  ಏಕಾದಶಿ, ಕಾಡುಮಲೆ, ದಮನಕ, ಶಿಲೆಕಲ್ಲು.

-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.