ನೋಡಬೇಕೆ? ಆಸ್ಪತ್ರೆಗೆ ಬನ್ನಿ. ಅನುಭವಿಸಬೇಕೆ? ಅಡ್ಮಿಟ್ ಆಗಿ. ತಲುಪಬೇಕೆ? ಚಿಕಿತ್ಸೆಗೆ ಒಪ್ಪಿಗೆ ಕೊಡಿ.
- ರಾಘವೇಂದ್ರ ಪವಾರ್, ದಾವಣಗೆರೆ
ತನು-ಮನಗಳಿಗೆ ಆಗುವ ಸಹಿಸಲು ಅಸಾಧ್ಯವಾದ ನೋವು.
- ಗಂಗಾ ಹೆಗಡೆ, ಧಾರವಾಡ
ಪ್ರೀತಿ ಜತೆಯಲ್ಲಿದ್ದರೆ ಸ್ವರ್ಗ, ಕೈ ಕೊಟ್ಟರೆ ನರಕ.
- ಮಧು ಮಾಲ್ವೆ, ಸಾಗರ
ಮನುಷ್ಯ ಮಾಡಿದ ಪಾಪ ಕೃತ್ಯಗಳಿಗೆ ಇಲ್ಲಿ ತಕ್ಕ ಶಿಕ್ಷೆ ನೀಡಲಾಗುವುದು!
- ಶರಣ್ಯ ಲಿಖಿತ, ಪಾಂಡವಪುರ.