ನಗುವೇ ನಾಕ, ಅಳುವೇ ನರಕ. ನಕ್ಕೂನಕ್ಕೂ ನರಕವನ್ನು ತಪ್ಪಿಸಿಕೊಳ್ಳಿ!
- ಹೇಮಲತಾ ಮುರಳಿ,
ಕುಮಾರಸ್ವಾಮಿ ಲೇಔಟ್
ನರಕದ ಎರಕ ಹೊಯ್ದಂತಿದೆ ಇಂದಿನ ರಾಜಕಾರಣ.
- ಸುನೀಲ್ ಆರ್., ಮಂಡ್ಯ
ನಮ್ಮ ರಸ್ತೆಗಳಲ್ಲಿ ಸಂಚರಿಸಿದಾಗ ಆಗುವ ಅನುಭವವೇ ನರಕ.
- ಹೊ.ಶ್ಯಾ. ನಾಗರಾಜ್,
ಮಧುಗಿರಿ
ಮನುಷ್ಯ ಮಾಡಿದ ತಪ್ಪುಗಳಿಗೆ ಇಲ್ಲಿ ಲೆಕ್ಕ ಚುಕ್ತಾ ಆಗುತ್ತೆ?!
- ನೇತ್ರಾವತಿ, ಪಾಂಡವಪುರ.