ನರಕ (ಪದಸ್ಪರ್ಶ)

Updated on: 

ಇಂದಿನ ಆಸ್ಪತ್ರೆಗಳೇ ಭೂಮಿ ಮೇಲಿನ ನರಕಗಳು
-ಎನ್.ಆರ್. ತಮ್ಮಯ್ಯ ಶೆಟ್ಟಿ,
ಅರಸೀಕೆರೆ

ಬಹುತೇಕ ಹಳ್ಳಿಗಾಡಿನ ರಸ್ತೆಯಲ್ಲಿ ದರ್ಶನವಾಗುವಂಥಾದ್ದು.
- ಈ.ಜಿ. ರೆಡ್ಡಿ, ಚರಕುಂಟೆ

ಕೆಲ ಸಂಸಾರಿಗಳು ಭೂಮಿಯಲ್ಲೇ ಈ 'ನರಕ'ವನ್ನು ಕಂಡಿರುತ್ತಾರೆ.
-
ಸ್ವರ್ಗ ಪ್ರಾಪ್ತಿಯಾಗದವರು ನೇರವಾಗಿ ಇಲ್ಲಿಗೆ ಸೇರಲೇಬೇಕು.
- ಓಂ ಚನ್ನೇಶ್, ಅರಬಿಳಚಿಕ್ಯಾಂಪ್

ಕರ್ನಾಟಕದ ಬಹುತೇಕ ನಗರಪಾಲಿಕೆಗಳು ಈಗ 'ನರಕ'ಪಾಲಿಕೆಗಳಾಗಿವೆ.
- ಕೆ.ಜೆ.ಪಿ. ಹೆಗ್ಡೆ, ತೀರ್ಥಹಳ್ಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com