ನಾಲಿಗೆ ನುಲಿ (ನುಲಿನಲಿ)

Updated on: 

ನೇಸರದಿಂದ ನೆಲಕ್ಕೆ ನೇರನಿಲುಕಿದ ನೀರಿನ ನೆರೆಯಿಂದ, ನವಿಲುಗಳಿಗೆ ನಿಲ್ಲದ ನಲಿವೋ ನಲಿವು!

ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ನಿಮ್ಮಲ್ಲಿರುವ ನಿಮ್ಮನ್ನು 'ನೀ'ವೇ ಮೊಟಕು ಮಾಡಿದರೆ, ನೀವು 'ವಾಸ'ವಾಗಿರುವ ಮನೆ ಸಿಗುತ್ತದೆ    -
'ಏಳು ದಿನಗಳ ಒಂದು ಅವಧಿಯ'
ಎನ್ನುವುದಕ್ಕೆ     ಒಂದೇ ಪದ        -
ಪ್ರೀತಿಸುವ ತಂದೆ-ತಾಯಿಯರು ಮಕ್ಕಳಿಗೆ
ನೀಡುವ ಸಲಿಗೆ            -

ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ನಟನೆ ಅದ್ಭುತ- ಅದಕ್ಕೆ 'ಅಭಿ'ಮಾನದ
ಮೆಚ್ಚಿಗೆ 'ಹೊಸ'ತು            -
ಊಂಛ ವೃತ್ತಿ-ಯತಿ, ಸನ್ಯಾಸಿಗಳು, ಸಂತರು,
ದಾಸರು ಊಟಕ್ಕಾಗಿ ಬೇಡಿಕೊಂಡು ಮಾಡುವ
ತಿರುಗಾಟ                -
ನಾಟ್ಯ ಕಲೆಯ ಜನಕ ಶಿವನ 'ರಾಜ' ಹೆಸರು
ನಾಟ್ಯ ಭಂಗಿ ಕೂಡ            -
ಕಾಡಿನಲ್ಲಿ ವಾಸಿಸುವ ವ್ಯಕ್ತಿಗಳನ್ನು ಹೀಗೆ
ಕರೆಯಬಹುದು            -

ಗತಪ್ರತ್ಯಾಗತ
ನಟ-ನಟಿಯರು ಗಲಾಟೆ ಮಾಡುತ್ತ, ಗಲಭೆ ಎಬ್ಬಿಸಿ, ಅಬ್ಬರಿಸಿದರೆ, ಅದನ್ನು ಏನೆನ್ನಬಹುದು? 'ನಟರರಟನ'
ತಲಾಲಾತ
ನಿನ್ನೆಯ ಉತ್ತರಗಳು
3 ಅಕ್ಷರ-     ಬಡವ, ಡಮರು, ವರುಣ.
4 ಅಕ್ಷರ-     ಹಾದಿಮನಿ, ದಿವ್ಯಗಜ, ಮಗರಾಯ,
    ನಿಜಯತ್ನ.

-ಎಲ್.ಜಿ. ಜ್ಯೋತೀಶ್ವರ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com