'ಸ್ವರ್ಗ'ದ ನಂತರ ಹುಟ್ಟಿದ್ದೇ ಈ 'ನರಕ'..
- ಕಾಳೀಹುಂಡಿ ಶಿವಕುಮಾರ, ಮೈಸೂರು
ಸರ್ಕಾರಿ ಆಸ್ಪತ್ರೆ ಸೇರಿದರೆ ಪುಕ್ಕಟೆ ಸಿಗುವುದು ಗ್ಯಾರಂಟಿ.
- ಅಳವಂಡಿ ಅಂದಾನಯ್ಯ
ಇದನ್ನು ಕಾಣಲು ಯಮಲೋಕಕ್ಕೆ ಹೋಗಬೇಕಾಗಿಲ್ಲ. ಭೂಲೋಕದಲ್ಲೇ ಇದನ್ನು ಕಾಣಬಹುದು.
- ಕೆ.ಎನ್.ಎಂ. ರಾಮು, ದೊಡ್ಡಬಳ್ಳಾಪುರ
ಇಷ್ಟವಾದವಳು ಒಲಿದರೆ ಸ್ವರ್ಗ, ದೂರವಾದರೆ ನರಕ.
- ಕಾಳಿದಾಸ,
ರಾಮಕೃಷ್ಣನಗರ, ಮೈಸೂರು