1946.
'ಇಂದ್ರಜಾಲ'ದ ಜಾದೂಗಾರ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ.
ಜಪಾನ್ನಲ್ಲಿ ಕಾರ್ಯಕ್ರಮ ನೀಡುತ್ತಿದ್ದಾಗಲೇ ನಿಧನ.
ಇವರ ನೆನಪಿಗಾಗಿ ಪ್ರತಿವರ್ಷ ಫೆ.23ರಂದು ಭಾರತದಲ್ಲಿ 'ಜಾದೂಗಾರರ ದಿನ' ಆಚರಣೆ.
ವಿಜಯ್ ಆನಂದ್ ಪುಣ್ಯತಿಥಿ
1934-2004.
ಹಿಂದಿ ಚಿತ್ರ ನಿರ್ಮಾಪಕ, ನಿರ್ದೇಶಕ, ನಟ.
ಗೀತೆಗಳನ್ನು ವಿಶಿಷ್ಟ ರೀತಿಯಲ್ಲಿ ಚಿತ್ರಿಸಿದ ಹೆಗ್ಗಳಿಕೆ.
ಕೇಂದ್ರ ಸೆನ್ಸಾರ್ ಮಂಡಳಿ ಅಧ್ಯಕ್ಷರಾಗಿಯೂ ಸೇವೆ.
ದಿನಚರಿತೆ
1947- ಅಂತರರಾಷ್ಟ್ರೀಯ ಗುಣಮಟ್ಟ ಮಾನಕ ಸಂಸ್ಥೆ (ಐಖಕ) ಆರಂಭ.
1955- ಸೌತ್ಈಸ್ಟ್ ಏಷ್ಯ ಟ್ರೀಟಿ ಆರ್ಗನೈಸೇಷನ್ (ಖಊಆಖಿಕ) ಮೊದಲ ಸಭೆ.
1991- ಗಲ್ಫ್ ಯುದ್ಧದಲ್ಲಿ ಭೂಸೇನೆಗಳ ಕಾದಾಟ ಶುರು.
ಟ್ವೀಟ್ಸ್ಟಾಲ್
ಒಬ್ಬ ಮಹಿಳೆಯಾಗಿ ಪ್ರತಿ ಮಹಿಳೆಗೂ ರಕ್ಷಣೆ ಬೇಕು ಎಂದು ಬಯಸುತ್ತೇನೆ. ಒಬ್ಬ ಭಾರತೀಯಳಾಗಿ ಭಾರತದಲ್ಲಿ ಇನ್ನು ಮುಂದೆ ಯಾವತ್ತೂ ಉಗ್ರಗಾಮಿಗಳ ದಾಳಿ ನಡೆಯಬಾರದು ಎಂದು ಅಪೇಕ್ಷಿಸುತ್ತೇನೆ.
-ಪ್ರೀತಿ ಝಿಂಟಾ