ನಮ್ಮ ಬಾಳ ನಾವೆಗೆ ನಾವೇ ನಾವಿಕರು.
- ವಿದ್ಯಾ ನಾಡಿಗ, ಬಿಜಾಪುರ
ತೇಲುತ್ತಿರುವುದೆಲ್ಲ ದೋಣಿಯಲ್ಲ. ಏಕೆಂದರೆ, ಕುಡುಕನೂ ತೇಲುತ್ತಾನಲ್ಲ!
- ಮಂಜುನಾಥ ಎಸ್.,
ಬೆಂಗಳೂರು
ದೋಣಿಯಷ್ಟು 'ಹಗುರ' ಯಾರೂ ಇರಬಾರದು.
- ವಸಂತ ಕೆ.ಬಿ., ಹರಿಹರ
ಅಂಬಿಗನ ಖರ್ಚಿಲ್ಲದ ವಾಹನ.
- ಮಹೇಶ್ ಭಟ್, ಕೊಕ್ಕರಣೆ
ಅಲೆಯ ವಿರುದ್ಧ ದೋಣಿ ನಡೆಸುವವನೇ ಜಾಣ.
- ಸುರಭಿ ಪೈ, ಹೊನ್ನಾವರ