1. ಉದ್ಯಾನನಗರಿಯಲ್ಲಿ ನಿಮಗಿಷ್ಟವಾಗುವ ಉದ್ಯಾನ ಯಾವುದು?
- 'ಚೆಂದವಳ್ಳಿಯ ತೋಟ'
2. 'ಅಭಿನಯ ಶಾರದೆ' ಎನಿಸಿಕೊಂಡಿರುವ ನೀವು ಈಗಿನ ತಾರೆಯರಿಗೆ ಏನು ಹೇಳಬಯಸುತ್ತೀರಿ?
- ಅವರೆಲ್ಲ ಅಭಿ'ನಯಾ' ಶಾರದೆಯರು, ಹಳಬರ ಮಾತು ಕೇಳ್ತಾರಾ!
3. ಅದ್ಸರಿ ನಿಮ್ಮ ಹುಟ್ಟಿದ ಹಬ್ಬ ಯಾವತ್ತು?
- ಗಾಂಧಿ ಜಯಂತಿ, ಬಸವ ಜಯಂತಿ ಥರ 'ಜಯಂತಿ ಜಯಂತಿ' ದಿನ.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikanthaa27@gmail.com