1970.
ಮೂಲ ಜೈಸಲ್ಮೇರ್.
ಭಾರತದ ಖ್ಯಾತ ಶೂಟರ್.
ಅಥೆನ್ಸ್ ಒಲಿಂಪಿಕ್ನಲ್ಲಿ ಪುರುಷರ ಡಬಲ್ ಟ್ರ್ಯಾಪ್ನಲ್ಲಿ ಬೆಳ್ಳಿ ಪದಕ ಬಾಚಿಕೊಂಡ ಹೆಗ್ಗಳಿಕೆ.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 3 ಬಾರಿ ಸ್ವರ್ಣ.
ಬಸ್ಟರ್ ನ್ಯೂಪನ್ ಪುಣ್ಯತಿಥಿ
1902- 1977.
ದಕ್ಷಿಣ ಆಫ್ರಿಕದ ಮಾಜಿ ಕ್ರಿಕೆಟಿಗ.
ಫಾಸ್ಟ್ ಮೀಡಿಯಂ ಬೌಲಿಂಗ್ನಿಂದ ಖ್ಯಾತಿ.
ಒಟ್ಟು 17 ಟೆಸ್ಟ್ಗಳಿಂದ 50 ವಿಕೆಟ್ಗಳನ್ನು ಸಂಪಾದಿಸಿದ್ದರು.
ದಿನಚರಿತೆ
11814- ಬ್ರೀನ್ನ್ ಯುದ್ಧದಲ್ಲಿ ರಷ್ಯಾ- ಪ್ರಷ್ಯಾ ಪಡೆಗಳನ್ನು ಸೋಲಿಸಿದ ಫ್ರಾನ್ಸ್.
1946- ಸ್ಪೇನ್ನಲ್ಲಿ ಭೂಕಂಪ: 67 ಮಂದಿ ಸಾವು.
2001- ಭ್ರಷ್ಟಾಚಾರ ವಿರುದ್ಧ ಇಂಡೋನೇಷ್ಯಾದಲ್ಲಿ ಬೃಹತ್ ವಿದ್ಯಾರ್ಥಿ ಚಳುವಳಿ.
ಟ್ವೀಟ್ಸ್ಟಾಲ್
ದೆಹಲಿಯಲ್ಲಿ ರೇಪ್ ಆದ ಹುಡುಗಿ ಖಂಡಿತಾ ಸತ್ತು ಹೋಗಿಲ್ಲ. ರೇಪ್ ಆಗದೇ ಇರುವಂಥ ಲೋಕಕ್ಕೆ ಹೋಗಿದ್ದಾಳಷ್ಟೇ.
- ಸೋನಾಕ್ಷಿ ಸಿನ್ಹಾ