1. ನೀವು ಹೆಸರು ಬದಲಾಯಿಸಿಕೊಳ್ಳುವಾಗ ಏಕೆ ಸೀತೆಯ ಮತ್ತೊಂದು ಹೆಸರನ್ನೇ ಆರಿಸಿಕೊಂಡಿದ್ದು? (ಅಂದ್ರೆ ಜಾನಕಿ-ವೈದೇಹಿ)
- ವೈದೇಹಿಯಾದರೂ 'ಜಾನಕಿ' ಜಾನಕಿಯೇ ಅಂತ ಗೊತ್ತಾಗಲಿ ಎಂದು!
2. ಸಾಹಿತ್ಯ ರಚಿಸಲು ಬೇಕಾದ ಪ್ರೇರಣೆಯನ್ನು ನೀವು 'ದೇಹಿ' ಅಂತ ಕೇಳಿದ್ದು ಯಾವ 'ದೇವಿ'ಯಲ್ಲಿ?
- ನಾನೇ ಖುದ್ದು 'ವೈದೇಹಿ' ಆಗಿರುವಾಗ 'ಗಿಏಘ-ದೇಹಿ' ಎನ್ನಲಿ?
3. ಅದ್ಸರಿ ನಿಮ್ಮ ಸಾಹಿತ್ಯದಲ್ಲಿ ಕುಂದಾಪುರ ಭಾಷೆ ಪ್ರಭಾವ ಹೆಚ್ಚಾಗಿರುವುದೇಕೆ ?
- ಕುಂದಾಪ್ರದಲ್ ಹುಟ್ರ್ ಮ್ಯಾಲೆ ಅಷ್ಟೂ ಮಾಡ್ದೆ ಇಪ್ಕಾತ್ತಾ? (ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com