ಮೆದುಳಿನ ಕ್ರೀಡೆ. 1781ರಲ್ಲಿ 'ಕ್ವಿಝ್' ಪದ ವಿಶ್ವಕ್ಕೆ ಪರಿಚಯವಾಯಿತು. 2010ರಲ್ಲಿ ಬೆಲ್ಜಿಯಂನ ಘೆಂಟ್ನಲ್ಲಿ 2.280 ಸ್ಪರ್ಧಿಗಳು ಕ್ವಿಝ್ನಲ್ಲಿ ಪಾಲ್ಗೊಂಡು ದಾಖಲೆ ನಿರ್ಮಿಸಿದ್ದರು.
ಭಾರತದಲ್ಲಿ ಕ್ವಿಝ್ ಪರಿಚಯಿಸಿದವನು ನೀಲ್ ಒ'ಬ್ರಿಯನ್. 1967ರಲ್ಲಿ ಕೋಲ್ಕತ್ತಾದ ಕ್ರಿಸ್ಟ್ ದಿ ಕಿಂಗ್ ಚರ್ಚ್ನಲ್ಲಿ ದೇಶದ ಮೊದಲ ಕ್ವಿಝ್ ಅನ್ನು ಏರ್ಪಡಿಸಿದ್ದ.
ಭಾರತದಲ್ಲಿ ಕ್ವಿಝ್ ಪರಿಚಯಿಸಿದವನು ನೀಲ್ ಒ'ಬ್ರಿಯನ್. 1967ರಲ್ಲಿ ಕೋಲ್ಕತ್ತಾದ ಕ್ರಿಸ್ಟ್ ದಿ ಕಿಂಗ್ ಚರ್ಚ್ನಲ್ಲಿ ದೇಶದ ಮೊದಲ ಕ್ವಿಝ್ ಅನ್ನು ಏರ್ಪಡಿಸಿದ್ದ.
ಭಾರತದಲ್ಲಿ ಕ್ವಿಝ್ ಮೊದಲ ಬಾರಿಗೆ ರೇಡಿಯೋದಲ್ಲಿ ಪ್ರಸಾರವಾಗಿದ್ದು ಏಪ್ರಿಲ್ 12, 1972ರಲ್ಲಿ, ಬೋರ್ನ್ವಿಟ ಕಾರ್ಯಕ್ರಮದ ಮೂಲಕ.
'ಭಾರತದ ಕ್ವಿಝ್ ಪಿತಾಮಹಾ' ಸಿದ್ಧಾರ್ಥ ಬಸು. ಇವರು 'ಕೌನ್ ಬನೇಗ ಕರೋಡ್ಪತಿ' ಕಾರ್ಯಕ್ರಮದ ಡೈರೆಕ್ಟರ್. ಬಸು, ಕ್ವಿಝ್ ಅನ್ನು ಉದ್ಯಮವಾಗಿ ಬೆಳೆಸಿದರು.