ನಾಲಿಗೆ ನುಲಿ

Updated on: 


ಭರವಸೆ ಬತ್ತಿದರೂ ಬೀದಿಬೀದಿ ಸುತ್ತಿ ಬಸವಳಿದು ಬತ್ತುವ ಬಡಪಾಯಿಗಳ ಬಾಳಿಗೆ ಬಹಳಷ್ಟು ಬೆಳಕು ಬೀರಬೇಕು.

ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಜನರು 'ವಾ' ಎಂದರೆ ಬಾಗಿಲಲ್ಲಿ ನಿಲ್ಲುವ
ಸೇವಕ ಬರುತ್ತಾನೆ            -
ಈ ಸಂತತಿ ಬಾಲ ಇರುವ ಕಪಿಗಳು,
ರಾಮನಿಗೆ ಸೇತುವೆ ಕಟ್ಟಿ ಕೊಟ್ಟವರು        -
ಇದು ನರಸಿಂಹನ ಸಂಕ್ಷಿಪ್ತ ರೂಪ,
ಆಪ್ತ ಸಂಬೋಧನೆ            -

ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಇವನಿಗೆ ಆನಂದ ಸದಾ ಜೊತೆಯಲ್ಲೇ ಇರುತ್ತದೆ    -
ತುಂಬಿದ ಸಂತೆಯಲ್ಲಿ ಬೇರೆಯವರಿಗೆ
ದಾರಿ ಮಾಡಿಕೊಟ್ಟ            -
ಯಾರನ್ನಾದರೂ ನಂಬಿದ ನಂತರ
ಬೇಡ ಎಂದರೆ ಹೇಗೆ?            -
ಬಹಳ ಮರಗಳು ಇರುವ ಕಾಡು
ದಟ್ಟವಾದ ಅಡವಿ            -         
        ಗತಪ್ರತ್ಯಾಗತ
ಎಲ್ಲರನ್ನೂ ಕೆಟ್ಟ ನೋಟದಿಂದ ನೋಡುವ ಕುಹಕಿಗಳ ವಕ್ರದೃಷ್ಟಿಯನ್ನು ನಾಶಮಾಡಿ ಎಂದು ಹೇಳುವ ಒಂದೇ ಪದ 'ಕುಟುಕುವನಯನವಕುಟುಕು'

ನಿನ್ನೆಯ ಉತ್ತರಗಳು:
3 ಅಕ್ಷರ:  ಯೋಜನೆ, ಜತನ, ನೆನಪು
4 ಅಕ್ಷರ:  ಪೈಲವಾನ, ಲಡಿದಾರ, ವಾದಾತ್ಮಜ, ನರಜನ್ಮ


-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com