ಪುರಾಣ ಕಾಲದಲ್ಲಿ ಏಕೆ ರೈಲಿರಲಿಲ್ಲವೆಂದರೆ, ಅದು ಸತ್ಯಹರಿಶ್ಚಂದ್ರನ ಕಾಲವಾಗಿತ್ತು!
- ಸೌಮ್ಯಶ್ರೀ ಎಂ., ಕೋರಮಂಗಲ
ಟ್ರಾಫಿಕ್ ಸಮಸ್ಯೆಗೆ ಕಾರಣವಾಗದೇ ಇರುವ ವಾಹನ.
- ಪ್ರಕಾಶ್ ಶೇಟ್, ಉಡುಪಿ
ಟೈಮಿಗೆ ಸರಿಯಾಗಿ ಬರದೆ, ಪ್ರಯಾಣಿಕರನ್ನು ಸತಾಯಿಸುವ ಗಾಡಿ.
- ರಾಜೇಶ ನಾಯ್ಕ, ಶಿಗ್ಗಾಂವ್
ಬ್ರಿಟಿಷರು ಬಿಟ್ಟು ಹೋದ ಪುರಾತನ ಬ್ಯೂಟಿ.
- ಸಹನಾ ಗಾಂವ್ಕರ್, ಹೊನ್ನಾವರ
ಪ್ರೀತಿಸುವ ವೇಳೆ ಹುಡುಗಿಯರು ಹೆಚ್ಚು ಬಿಡುವುದು ಇದನ್ನೇ.
- ಪ್ರಶಾಂತ, ಕೋಣಂದೂರು