ಫ್ರೆಂಡ್ಸ್ ಆಗಿರೋಣ ಅಂತಾಳೆ
ಆಕೆ ನನ್ನ ಫ್ರೆಂಡ್ ಆಗುವುದಕ್ಕೆ ಮೊದಲಿನಿಂದಲೂ ಪ್ರೀತಿಸುತ್ತಿದ್ದೆ. ಈಗಲೂ ಪ್ರೀತಿಸುತ್ತಿದ್ದೇನೆ. ಅದನ್ನು ಹೇಳಿದೆ ಕೂಡ. ಅದಕ್ಕೆ ಅವಳು, 'ಬೇಡ ಕಣೋ, ಮನೆಯಲ್ಲಿ ಒಪ್ಪಲ್ಲ. ಹೀಗೇ ಫ್ರೆಂಡ್ಸ್ ಆಗಿ ಇರೋಣ' ಅನ್ನುತ್ತಿದ್ದಾಳೆ. ಪ್ರೀತಿಸಿದ ಮನಸ್ಸಿಗೆ ಅವಳನ್ನು ಗೆಳತಿಯಾಗಿ ಒಪ್ಪಿಕೊಳ್ಳೋಕೆ ಕಷ್ಟವಾಗ್ತಿದೆ.
- ಚಂದನ್
ಎರಡು ಸಾಧ್ಯತೆಗಳಿವೆ. ಒಂದು-ಆಕೆಗೆ ವಾಸ್ತವ ಗೊತ್ತಿದೆ. ಹಿರಿಯರ ವಿರೋಧ ಕಟ್ಟಿಕೊಂಡು ಮದುವೆಯಾಗುವುದು ಬೇಡ ಎನ್ನುವ ನಿರ್ಧಾರ ಅವಳದ್ದಾಗಿರಬಹುದು. ಎರಡು- ಬಹುಶಃ ನಿಮ್ಮಲ್ಲಿ ಒಳ್ಳೆ ಇನಿಯನಿಗಿಂತ ಉತ್ತಮ ಸ್ನೇಹಿತನನ್ನು ಆಕೆ ಕಂಡಿರಬಹುದು. ಇನ್ನೊಮ್ಮೆ ನಯವಾಗಿ ಕೇಳಿನೋಡಿ. ಅವಳ ನಿರ್ಧಾರ ಬದಲಾಗದಿದ್ದರೆ ಅದನ್ನು ಗೌರವಿಸಿ. ಗೆಳತಿಯಾಗಿಯೇ ಸ್ವೀಕರಿಸುವ ಮನೋಧೈರ್ಯ ಬೆಳೆಸಿಕೊಳ್ಳಿ.
-ಡಾ. ಸ್ಯಾಟಲೈಟ್
anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

