ರಂಗ ಸಂಭ್ರಮದಲ್ಲಿ ಭರತನಾಟ್ಯ
'ರಂಗ ಸಂಭ್ರಮ' ಶುಕ್ರವಾರ, ಜೂನ್ 7ರಂದು ಕು. ದಿವ್ಯಶ್ರೀಯಿಂದ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸಿದೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನಲ್ಲಿರುವ ಸಂಕುಲ 3ಜಿ ಥಿಯೇಟರ್ ಸಂಸ್ಥೆ ಪ್ರತಿ ಶುಕ್ರವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ 'ರಂಗ ಸಂಭ್ರಮ' ಆಯೋಜಿಸುತ್ತಾ ಬಂದಿದೆ.
'ಸಂಕುಲ 3ಜಿ ಥಿಯೇಟರ್' ಭವಿಷ್ಯದ 3ನೇ ತಲೆಮಾರಿನವರನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅಲ್ಲದೇ ಶಿಬಿರ ಹಾಗೂ ರಂಗ ಕಲೆಯಲ್ಲಿ ಆಸಕ್ತಿಯಿರುವವರಿಗಾಗಿ ಅನೇಕ ತರಬೇತಿ ಕೋರ್ಸ್ಗಳನ್ನೂ ಪರಿಣಿತರಿಂದ ನಡೆಸುತ್ತಿದೆ. 'ರಂಗ ಸಂಭ್ರಮ' ಕಾರ್ಯಕ್ರಮ ಯುವ ರಂಗಾಸಕ್ತರಿಗೆ ಹೆಚ್ಚು ಪ್ರಯೋಜನಕಾರಿ. ಕಾರ್ಯಕ್ರಮದಲ್ಲಿ ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಜಾನಪದ ನೃತ್ಯ, ನಾಟಕ ಮುಂತಾದ ಕಾರ್ಯಕ್ರಮಗಳಿರುತ್ತವೆ. ವಿವರಗಳಿಗೆ ಸಂಪರ್ಕಿಸಿ- 9243422349.
ದಿನಾಂಕ: 7.6.2013
ಸ್ಥಳ: ಸಂಕುಲ 3ಜಿ ಥಿಯೇಟರ್, ಕುಮಾರಸ್ವಾಮಿ ಲೇಔಟ್, ಬೆಂಗಳೂರು
ಸಮಯ: ಸಂಜೆ 7 ಗಂಟೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

