ಕೆಂಪಾದವೊ ಎಲ್ಲಾ ಕೆಂಪಾದವೊ
ಚಲನಚಿತ್ರ ನಟ ದಿ. ಲೋಕೇಶ್ ನೆನಪಿನ 'ಕೆಂಪಾದವೊ ಎಲ್ಲಾ ಕೆಂಪಾದವೊ' ಬಡಾವಣೆ ನಾಟಕೋತ್ಸವವನ್ನು ರಂಗದರ್ಶನ ಬೆಂಗಳೂರು ಹಮ್ಮಿಕೊಂಡಿದೆ. ಜೂನ್ 17, 18 ಹಾಗೂ 19ರಂದು ಪ್ರತಿದಿನ ಸಂಜೆ 6 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದ ಸೇವಾಸದನದಲ್ಲಿ ಆಯೋಜಿಸಲಾಗಿದೆ. 17ರಂದು ಜೋಸೆಫ್ ನಿರ್ದೇಶನದ 'ಸ್ವಪ್ನಸಿದ್ಧಿ' ನಾಟಕ. 18ರಂದು ವಿಠ್ಠಲ್ ಕೊಪ್ಪದ ನಿರ್ದೇಶನದ 'ಶ್ರೀಕೃಷ್ಣ ಗಾರುಡಿ', 19ರಂದು ನಿತೀಶ್ ಶ್ರೀಧರಮೂರ್ತಿ ನಿರ್ದೇಶನದ 'ಶಾಲ್ಮಲ' ನಾಟಕಗಳು ಪ್ರದರ್ಶನಗೊಳ್ಳಲಿವೆ. ಇದೇ ಸಂದರ್ಭದಲ್ಲಿ ರಂಗಭೂಮಿ ನಟರಾದ ಮೈಕೊ ಶಿವಣ್ಣ, ಮೋಹನ್ ಜುನೇಜ, ಆರ್. ರಾಮಚಂದ್ರ, ಜಿ. ರಾಮಚಂದ್ರು, ರಾಜಣ್ಣ ಅವರಿಗೆ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.
ದಿನಾಂಕ: ಜೂನ್ 17, 18, ಮತ್ತು 19, 2013
ಸ್ಥಳ: ಸೇವಾಸದನ, 14ನೇ ಮುಖ್ಯರಸ್ತೆ,
ಮಲ್ಲೇಶ್ವರ, ಬೆಂಗಳೂರು-03
ಸಮಯ: ಪ್ರತಿದಿನ ಸಂಜೆ 6-00ಕ್ಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

