ಹಿಮ ಹಿಡಿ ಹಿಡಿಯಾಗಿ ಹರಡಿದಾಗ, ಹೇಮ-ಹೇಮಂತರು ಹೇಮಂತ ಋತುವಿನಲ್ಲಿ, ಹಿಮಾಲಯದ ಹಾದಿಯಲ್ಲಿ ಹೃಷಿಕೇಶ-ಹರಿದ್ವಾರಗಳಿಗೆ ಹೊರಟರು.
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಈ ಮಸಾಲೆ ಪ್ರತಿ ವಂಗನಿಗೂ ಲವನ
ಮೂಲಕ ಬೇಕೇಬೇಕು -
ಬಂಗಾಳ ದೇಶದ ಜನರು ರಾಷ್ಟ್ರಗೀತೆಯಲ್ಲಿ
ದ್ರಾವಿಟ, ಉತ್ಕಲ -
ಶ್ರೀಮಹಾವಿಷ್ಣುವಿನ ವಾಹನ,
ಪಕ್ಷಿಗಳ ರಾಜ -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಈ ದಾನಕ್ಕೆ ದೇವರ ವರವೇ ಕಾರಣ -
ರತ್ನ ಎನ್ನುವ ವ್ಯಕ್ತಿಯ ಬೆಳ್ಳಿ-ಬಂಗಾರ,
ಮುತ್ತು-ರತ್ನ ಒಡವೆಗಳು -
ಮಹಾಭಾರತದ ಕರ್ಣನನ್ನು ಜನರು
ಸಂಬೋಧಿಸಿದ ಪರಿ -
ಗತಪ್ರತ್ಯಾಗತ
ಗಾಳಿಯಲ್ಲಿ ಪಟಪಡ ಬಪಡಿದುಕೊಂಡು ಆಡುವ ಪತಾಕೆಯ ತೊಂದರೆ-ತಾಪತ್ರಯ ಆಲಿಸಿ, ಕಡಿಮೆ ಮಾಡುವವರು ಯಾರು?
'ಪತಾಕೆತಾಪ'
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141