1. ಆಶಿಷ್ ಅವರೇ ನೀವು ಯಾರ 'ವಿದ್ಯಾರ್ಥಿ'?,
- ಸದ್ಯಕ್ಕಂತೂ 'ಕಲಾ' ವಿದ್ಯಾರ್ಥಿ.
2. ಕನ್ನಡದಲ್ಲಿ ನಿಮ್ಮ ಹೆಸರು ಸದ್ದು (ಸುದ್ದಿ) ಮಾಡಿದ್ದು ಯಾವಾಗ?
- 'ಎ.ಕೆ.47' ಕೈಗೆತ್ತಿಕೊಂಡಾಗ.
3. ಅದ್ಸರಿ.. ನಿಮ್ಮಂತೆ ನಟಿಸಬೇಕೆನ್ನುವ ಕಲಾಸಕ್ತರಿಗೆ ನಿಮ್ಮ ಸಲಹೆ?
- 'ಆಶಿಷ್ ವಿದ್ಯಾರ್ಥಿ'ಯಂತಾಗಿ. ಆದರೆ "ಆ 'ಶೀಷೆ' ವಿದ್ಯಾರ್ಥಿ" ಆಗ್ಬೇಡಿ. <
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com