ರಂಗಶಂಕರದಲ್ಲಿ ತುಘಲಕ್ ನಾಟಕ

ಬೆಂಗಳೂರಿನ ಸಮುದಾಯ ತಂಡದವರಿಂದ ಗಿರೀಶ್ ಕಾರ್ನಾಡ್ ಅವರ 'ತುಘಲಕ್'ನಾಟಕ ಪ್ರದರ್ಶನ. ಇದೇ ಏಪ್ರಿಲ್ 29 ಮತ್ತು 30 ಎರಡೂ ದಿನವೂ ಸಂಜೆ 7.30 ಕ್ಕೆ ರಂಗಶಂಕರದಲ್ಲಿ ನಡೆಯಲಿದೆ. ಇದರ ವಿನ್ಯಾಸ ಮತ್ತು ನಿರ್ದೇಶನವನ್ನು ಡಾ. ಸಾಮ್ ಕುಟ್ಟಿ ಪಟ್ಟಂಕರಿ ಹಾಗೂ ಸಹ ನಿರ್ದೇಶವನ್ನು ಡಾ. ಶ್ರೀಪಾದ್ ಭಟ್ ಅವರು ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇದೇ ನಾಟಕವನ್ನು ನಮ್ಮನ್ನು ಇತ್ತೀಚೆಗೆ ಅಗಲಿದ ಕನ್ನಡದ ಹಿರಿಯ ರಂಗಕರ್ಮಿ ಸಿ. ಆರ್. ಸಿಂಹ ಅವರು ಅಭಿನಯಿಸುತ್ತಿದ್ದರಲ್ಲದೇ ಅವರಿಗೆ ಈ ನಾಟಕವು ಒಳ್ಳೆಯ ಹೆಸರನ್ನು ಕೂಟ ತಂದುಕೊಟ್ಟಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪ್ರದರ್ಶನದ ವಿವರಗಳಿಗೆ ಸಂಪರ್ಕಿಸಿ- 973993388
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


