ಅಸದಳ ಪ್ರಯೋಜನದ ದಾಸವಾಳ

Updated on: 

ದಾಸವಾಳ ಬರಿ ಕಿವಿಗಿಡಲಲ್ಲ, ಈ ಹೂವನ್ನು ಜ್ಯೂಸ್, ಟೀ, ಚಟ್ನಿ, ತಂಬುಳಿ ಮೂಲಕ ಆಹಾರವಾಗಿ ಬಳಸುವುದರಿಂದ ಅನೇಕ ಪ್ರಯೋಜನಗಳಿವೆ.
- ಇದು ಆ್ಯಂಟಿ ಆಕ್ಸಿಡೆಂಟ್ಸ್‌ಗಳ ಕಣಜವಾಗಿರುವುದರಿಂದ ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಜೊತೆಗೆ ಶೀಘ್ರ ಎನರ್ಜಿ ನೀಡುತ್ತದೆ. ಈ ಹೂವಿನಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಸಣ್ಣಪುಟ್ಟ ಆರೋಗ್ಯ ತೊಂದರೆಗಳಾದ ಕೆಮ್ಮು, ಶೀತ, ಗಂಟಲುನೋವುಗಳನ್ನು ತಡೆಯುತ್ತದೆ.
-     ಮುಟ್ಟಿನ ಸಮಯದಲ್ಲಿ ವಿಪರೀತ ರಕ್ತ ಹೊರಹರಿವು ಇದ್ದರೆ ದಾಸವಾಳದ ಸೇವನೆ ಅದನ್ನು ತಡೆದು ಸಮಾಧಾನ ನೀಡುತ್ತದೆಯಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
-     ಚರ್ಮವನ್ನು ಹೊಳಪಾಗಿಟ್ಟು ಬೇಗ ಸುಕ್ಕುಗಟ್ಟುವುದನ್ನು ತಡೆಯುತ್ತದೆ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com