ಬೆಳಗಾವಿಗೆ ಯಾರು ಬೆಳಕು?

ಜಿದ್ದಾಜಿದ್ದಿ
ಕಾಂಗ್ರೆಸ್
ಲಕ್ಷ್ಮಿ ಹೆಬ್ಬಾಳಕರ
ಬಿಜೆಪಿ
ಸುರೇಶ ಅಂಗಡಿ
ಆಪ್
ಮುತ್ತಪ್ಪ ಅಂಗಡಿ
ಎಂಇಎಸ್
ಸಂಭಾಜಿ ಪಾಟೀಲ
ಮತಬಲ
ಪುರುಷ:
779404
ಮಹಿಳೆ:
748296
ಒಟ್ಟು:
1527700
ಅಬ್ಬಬ್ಬಾ!
996ರ ಚುನಾವಣೆಯಲ್ಲಿ ಇಲ್ಲಿ ಬರೋಬ್ಬರಿ 455 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚುನಾವಣಾ ಆಯೋಗವೂ ದಿನಪತ್ರಿಕೆಯ ಎರಡು ಪುಟಗಳಷ್ಟು ದೊಡ್ಡ ಗಾತ್ರದ ಮತಪತ್ರ ಸಿದ್ಧಪಡಿಸಿ, ಚುನಾವಣೆ ನಡೆಸಿತ್ತು!
ಹೈಲೈಟ್ಸ್
ಇದು ಕಾಂಗ್ರೆಸ್ನ ಭದ್ರಕೋಟೆ.
15 ಲೋಕಸಭೆ ಚುನಾವಣೆ ಪೈಕಿ 11 ಬಾರಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಐದು ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿ, ಸತತವಾಗಿ 17 ವರ್ಷಗಳ ಕಾಲ ಸಂಸದರಾಗಿದ್ದ ಎಸ್.ಬಿ. ಸಿದ್ನಾಳ ಇಲ್ಲಿನ ಸೋಲಿಲ್ಲದ ಸರದಾರ.
ಕ್ಷೇತ್ರಬಲ
ಇಲ್ಲಿನ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಅರಬಾವಿ, ಬೆಳಗಾವಿ ಗ್ರಾಮೀಣ, ಬೈಲಗೊಂಗಲ (ಕೆಜೆಪಿ), ಸವದತ್ತಿ ಯಲ್ಲಮ್ಮ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಗೋಕಾಕ, ಬೆಳಗಾವಿ ಉತ್ತರ, ರಾಮದುರ್ಗ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಎಂಇಎಸ್ ಬೆಂಬಲಿತ ಶಾಸಕರಿದ್ದಾರೆ.
Flash Back
1957
ಕಾಂಗ್ರೆಸ್ನ ಬಿ.ಎನ್. ದತಾರ್ ಆಯ್ಕೆ.
1963
ಕಾಂಗ್ರೆಸ್ ಎಚ್.ವಿ. ಕೌಜಲಗಿ ಗೆಲುವು.
1967
ಕಾಂಗ್ರೆಸ್ನ ಎನ್.ಎಂ. ನಬೀಸಾಬ ಆಯ್ಕೆ.
1971, 1977
ಕಾಂಗ್ರೆಸ್ನಿಂದ ಎ.ಕೆ. ಕೊಟ್ರಶೆಟ್ಟಿ ಆಯ್ಕೆ.
1980
ಕಾಂಗ್ರೆಸ್ನಿಂದ ಎಸ್.ಬಿ. ಸಿದ್ನಾಳ 4 ಬಾರಿ ಆಯ್ಕೆ.
1996
ಜನತಾದಳದ ಶಿವಾನಂದ ಕೌಜಲಗಿ ಆಯ್ಕೆ.
1998
ಬಿಜೆಪಿಯಿಂದ ಬಾಬಾಗೌಡ ಪಾಟೀಲ
1999
ಕಾಂಗ್ರೆಸ್ನ ಅಮರಸಿಂಹ ಪಾಟೀಲ
2004, 2009
ಬಿಜೆಪಿಯ ಸುರೇಶ ಅಂಗಡಿ ಆಯ್ಕೆ
-ಶ್ರೀಶೈಲ ಮಠದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


