ಬೈಟುಕಾಫಿ

ಉಗುಳುಬಂಡಿ

Published On :

ನಮ್ಮಲ್ಲಿ ಹಲವರಿಗೆ ಹೆಜ್ಜೆಗೊಮ್ಮೆ ಉಗುಳುವ ಚಟ. ಬೇರೆ ದೇಶಗಳಲ್ಲಿ ಬಲು ಅಪರೂಪವಾಗಿ ಕಾಣಸಿಗುವ ಈದೃಶ್ಯ ನಮ್ಮಲ್ಲಿ ಮಾತ್ರ ಅದೇಕೋ ನಿರಂತರ. ಮಾರ್ಕ್ಸ್‌ನಲ್ಲಿ ಹುಡುಗಿಯರಿಗಿಂತಾ ಹಿಂದೆ ಬಿದ್ದಿದ್ದರೂ ಈ ವಿಷಯದಲ್ಲಿ ಮಾತ್ರ ಗಂಡಸರದೇ ಮೇಲುಗೈ.
-    ಉಗುಳುಭಟರೇ, ನಿಮ್ಮ ಆರ್ಭಟ ಹಲವರಲ್ಲಿ ಅಸಹ್ಯ ಹುಟ್ಟಿಸಿ ಅವರು ನಿಮಗೇ ಉಗುಳಿಕೊಂಡು ಹೋಗುವಂತಾದೀತು, ಹುಷಾರ್!
-    ಬೊಗಳಿ ಬೊಗಳಿ ರಾಗ, ಉಗುಳಿ ಉಗುಳಿ ರೋಗ ಎನ್ನುವ ಮಾತನ್ನು ಕೇಳಿದ್ದೀರಿ ತಾನೇ? ಉಗುಳುವ ಚಟ ನಿಮ್ಮ ಅಂದಚೆಂದಕ್ಕೆ ವಿಕಾರದ ರೇಖೆಯೊಂದನ್ನು ಎಳೆದುಬಿಡುತ್ತದೆ.
-    ವಾಹನಗಳಲ್ಲಿ ಹೋಗುವಾಗ ಪಕ್ಕದಲ್ಲಿ ಹೋಗುವವರು, ಹಿಂದೆ ಬರುತ್ತಿರುವವರಿಗೆ ನೀವು 'ಉಗುಳುಗಾಮಿ'ಗಳಾಗಿ ಭಯ ಹುಟ್ಟಿಸುವ ಪರಿಪಾಠ ಬಿಟ್ಟುಬಿಡಿ.
-    ಒಮ್ಮೆ ಕಲ್ಪಿಸಿಕೊಳ್ಳಿ, ನಿಮ್ಮಂತೆಯೇ ನೀವು ನೋಡುವ ಸುಂದರ ಹುಡುಗಿಯರೆಲ್ಲರೂ 'ತುಪ್ಪಬೇಕೇ ತುಪ್ಪ?' ಎನ್ನುತ್ತಾ ದಾರಿಯುದ್ದಕ್ಕೂ ತುಪ್ಪುತ್ತಾ ಹೋದರೆ ಎಷ್ಟು ಕೆಟ್ಟದಾಗಿರುತ್ತಲ್ಲವೇ?
-    ಭೂಮಿಯನ್ನು ತಾಯಿಯೆಂದು ಪೂಜಿಸುವ ನಾಡಲ್ಲಿ ಭೂಮಿಗೆ ಉಗುಳುವುದು ತಾಯಿಯನ್ನು ಅವಮಾನಿಸಿದಂತಾಗುವುದಿಲ್ಲವೇ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.