ಆರ್ಟ್ ಸ್ಟೂಡೆಂಟ್ಸ್
ಬೆಂಗಳೂರಿನ ಕಲಾಮಂದಿರ ಚಿತ್ರಕಲಾ ಶಾಲೆಯ ಅಂತಿಮ ವರ್ಷದ 13 ವಿದ್ಯಾರ್ಥಿ ವಿದ್ಯಾರ್ಥಿನಿಯರು 'ನಿರಂತರ' ಕಲಾಪ್ರದರ್ಶನ ಏರ್ಪಡಸಿದ್ದರು. ಪ್ರಾಚಾರ್ಯರಾದ ಎ.ಎಂ. ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ, ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಈ ಕಲಾ ಲಹರಿಯನ್ನು ಪ್ರದರ್ಶಿಸಲಾಯಿತು.
ದೀಪಕ್, ವಿನಯ್ ಎಚ್.ಎಸ್., ಸಿಂಧು ಎನ್. ಹೆಬ್ಬಾರ್, ಸಲೀಂ ಶೋಯೆಬ್, ರೇಣುಕಾ ಎಸ್. ಹಂಡಿಗೋಲ್ ಅವರ ಸಂಯೋಜನೆ ಗಮನ ಸೆಳೆದರೆ, ಕಿಶೋರ್ ಬಿ.ಆರ್.ಜಿ. ಅವರ ಗ್ರಾಫಿಕ್ ವಿಶೇಷ ಆಕರ್ಷಣೆಯಾಗಿತ್ತು. ರಂಜಿತಾ ಬಿ.ಕೆ., ಲೋಹಿತ್ ಕುಮಾರ್, ಮಂಜುನಾಥ್ ಸಿ., ನಿಕಿಲ್ ಆರ್. ಶರ್ಮಾ, ಸಶಿಕುಮಾರ್, ಶ್ರೀನಿವಾಸ್ ಭಾರದ್ವಾಜ್, ಶಿವರಾಜು ಜಿ.ಎಸ್. ಅವರ ಕೃತಿಗಳು ತಮ್ಮದೇ ಶೈಲಿಯಲ್ಲಿ ಗೋಚರಗೊಂಡವು. ಈ ಕಲಾಕೃತಿ ರಚನೆ ವಿದ್ಯಾರ್ಥಿ ಜೀವನದಲ್ಲೇ ನಿಲ್ಲದೇ 'ನಿರಂತರ'ವಾಗಲಿ ಎಂಬುದು ನೋಡುಗರ ಆಶಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

