ಆಡ್ವಾಣಿಗಾದ ಗತಿ ಅಟಲ್ಗೂ ಬರ್ತಿತ್ತು: ರಾಹುಲ್ ಗಾಂಧಿಅಟಲ್ ಬಿಹಾರಿ ವಾಜಪೇಯಿ ಸಕ್ರಿಯ ರಾಜಕೀಯದಲ್ಲಿರುತ್ತಿದ್ದರೆ ನರೇಂದ್ರ ಮೋದಿ ಅವರನ್ನೂ..
ಆಂಧ್ರ-ಕರ್ನಾಟಕದ ಗಡಿ ಗುರುತು ಕಾರ್ಯಾರಂಭಸುಪ್ರೀಂ ಕೋರ್ಟ್ ನಿರ್ದೇನದಂತೆ ಆಂಧ್ರಪ್ರದೇಶ-ಕರ್ನಾಟಕ ಗಡಿ ಗುರುತಿಸುವ ಕಾರ್ಯಕ್ಕೆ ಸರ್ವೆ ಆಫ್ ಇಂಡಿಯಾ ಶನಿವಾರ ಚಾಲನೆ ನೀಡಿದೆ.
ಒಂದು ಕಿಮೀಗೆ ಬೇಕು ಒಂದು ಗಂಟೆ!ಒಂದು ಕಿ.ಮೀ. ದೂರದ ನಿಲ್ದಾಣ ತಲುಪಲು ರೈಲಿಗೆ ಎಷ್ಟು ಸಮಯ ಬೇಕು? ಹೆಚ್ಚೆಂದರೆ ಹತ್ತು ನಿಮಿಷ.
ಬಾಲಕಿಗೆ ಚಿತ್ರಹಿಂಸೆ ನೀಡಿದ ಮಲತಂದೆಆರು ವರ್ಷದ ಬಾಲಕಿಗೆ ಆಕೆಯ ತಾಯಿಯ ಕುಮ್ಮಕ್ಕಿನಿಂದಾಗಿ ಮಲತಂದೆ ಕತ್ತಿಯಿಂದ ಗೀರಿ, ಸಿಗರೇಟ್ ಬೆಂಕಿಯಿಂದ ಚುಚ್ಚಿ ಚಿತ್ರಹಿಂಸೆ ನೀಡಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ನರೇಗಾ ಅನುದಾನ ಬಳಕೆ ಯಾವಾಗ?2008-09ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ಬೆಳಗಾವಿ ಜಿಲ್ಲೆ ಈ ಬಾರಿ 10ನೇ ಸ್ಥಾನಕ್ಕೆ ಕುಸಿದಿದೆ.
ಅನಂತ ಕಾವಲಲ್ಲೇ ಒಳಗಳ್ಳರ ಕರಾಮತ್ತುತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿ ಚಿನ್ನಕ್ಕೆ 'ಭಾರಿ' ಒಳಗಳ್ಳರ ಕಾಟ ಶುರುವಾಗಿದೆ...
ಅಮ್ಮ-ಮಗನ ಕೈನಿಂದ ದೇಶ ರಕ್ಷಿಸದಿದ್ದರೆ ಕಷ್ಟಕೇಂದ್ರದಲ್ಲಿ ತೆರೆಮರೆಯಿಂದ ಸರ್ಕಾರ ನಡೆಸಿದ್ದಕ್ಕಾಗಿ ಅಮ್ಮ- ಮಗ ತಕ್ಕ ಬೆಲೆ ತೆರ...
ನಕ್ಸಲ್ ಶಂಕೆ ವ್ಯಕ್ತಿಗೆ ಗುಂಡುತನಿಕೋಡು ಅರಣ್ಯ ತನಿಖಾ ತಪಾಸಣಾ ಕೇಂದ್ರದ ಬಳಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ಮೃತಪಟ್ಟ ಘಟನೆ...
ಬ್ಯಾಂಕಲ್ಲೇ ಖೋಟಾ ನೋಟುತಾಲೂಕಿನ ನಿಡಗುಂದಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ಗ್ರಾಹಕರಿಗೆ ನಕಲಿ ನೋಟುಗಳನ್ನು ನೀಡಿ...
ಅಕಾಲಿಕ ವರುಣನ ಅಬ್ಬರಕ್ಕೆ ಜನಾತಂಕಉತ್ತರ ಕರ್ನಾಟಕದಲ್ಲಿ ಶನಿವಾರವೂ ಅಕಾಲಿಕ ಮಳೆಯಾಗಿದ್ದು ಭಾರಿ ಪ್ರಮಾಣದ ಬೆಳೆಹಾನಿ ಹಾಗೂ..
ಗೆದ್ದರೆ ಕರ್ನಾಟಕ ಟೂರ್!ಐಪಿಎಲ್ ಜೊತೆಗೆ ಚುನಾವಣೆಯಲ್ಲಿ ಸೋಲು ಗೆಲುವು ಸಾಧಿಸುವ ಅಭ್ಯರ್ಥಿಗಳ ವಿಷಯದಲ್ಲೂ ಮೌಲ್ಯವುಳ್ಳ ವಸ್ತುಗಳನ್ನು, ಜೊತೆಗೆ ಲಕ್ಷಾಂತರ ರುಪಾಯಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
ಚುನಾವಣಾ ಗೆಲುವೇ ಬೆಟ್ಟಿಂಗ್ ಲೆಕ್ಕಾಚಾರ!ಮತದಾನ ಮುಗಿದು ಈಗ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ? ಎನ್ನುವ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದ್ದು ಬೆಟ್ಟಿಂಗ್ ಭರಾಟೆ ಕಾವೇರುತ್ತಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video