ಸಲ್ಮಾನ್ ಖಾನ್ ಜಾಮೀನು ವಜಾಗೆ ಸುಪ್ರೀಮ್ ಕೋರ್ಟ್ ಮೊರೆಹಿಟ್ ಅಂಡ್ ರನ್ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ ನೀಡಿರುವ ಮಂಧ್ಯಂತರ ಜಾಮೀನನ್ನು ವಜಾ ಮಾಡುವಂತೆ ಮುಂಬೈ ವಕೀಲ
'ಇಂಡಿಯಾಸ್ ಡಾಟರ್' ನಿಷೇಧಕ್ಕೆ ಪ್ರಧಾನಿ ಮೋದಿ ನೀಡಿದ ಮೂರು ಕಾರಣಗಳುಟೈಮ್ ನಿಯತಕಾಲಿಕೆಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಸಂದರ್ಶನದಲ್ಲಿ ದೆಹಲಿಯ ನಿರ್ಭಯ ರೇಪ್ ಬಗ್ಗೆ ನಿರ್ಮಿಸಿದ
ಉಳಿದಿದ್ದನ್ನು ದೇವರಿಗೆ ಬಿಡುತ್ತೇವೆ: ಸಲ್ಮಾನ್ ತಂಗಿ ಅರ್ಪಿತಾಕುಟುಂಬದ ಕಷ್ಟದ ಸಮಯದಲ್ಲಿ ತಮ್ಮ ಜೊತೆಗಿದ್ದ ಎಲ್ಲ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಧನ್ಯವಾದ ಹೇಳಿರುವ ಅರ್ಪಿತಾ ಖಾನ್,
ಅಧಿಕೃತವಾಗಿ ಟ್ವಿಟ್ಟರ್ ಖಾತೆ ತೆರೆದ ರಾಹುಲ್ ಗಾಂಧಿಸಾಮಾಜಿಕ ಜಾಲತಾಣಗಳಲ್ಲಿ ಇಲ್ಲದಿದರಿಂದ ಬಂದಿದ್ದ ಟೀಕೆಗಳಿಗೆ ಉತ್ತರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಧಿಕೃತ ಟ್ವಿಟ್ಟರ್ ಖಾತೆಯನ್ನು
ಮುನಿರತ್ನ ವಿರುದ್ಧ ಎಫ್ಐಆರ್, ಬಿಬಿಎಂಪಿ ಎಂಜಿನಿಯರ್ ಬಂಧನಹಳೇ ಕಾಮಗಾರಿಗೆ ಯೋಜನಾ ವರದಿ ಸಲ್ಲಿಸಿ ಹಣ ಲಪಟಾಯಿಸಲು ಯತ್ನಿಸಿದ ಆರೋಪದ ಮೇಲೆ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರ ವಿರುದ್ಧ...
ಟಾಮ್ ಮೂಡಿ ಅಸಮಾಧಾನಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸೋಲು ಕಂಡ ಸನ್ರೈಸರ್ಸ್ ತಂಡದ ವಿರುದ್ಧ ಆ ತಂಡದ ತರಬೇತುದಾರ ಟಾಮ್ ಮೂಡಿ...
ಸಾಮಾನ್ಯರ ಜಮೀನು ಕಬಳಿಸಲು ಪ್ರಮುಖ ಸ್ಥಾನಗಳನ್ನು ತುಂಬಿಲ್ಲ: ರಾಹುಲ್ನರೇಂದ್ರ ಮೋದಿ ಸರ್ಕಾರವನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸರ್ಕಾರದ ಪ್ರಮುಖ ಸ್ಥಾನಗಳಾದ
ಆಂಧ್ರ, ತೆಲಂಗಾಣ ಪ್ರಚಾರ ಮಾಡಲು ಅಮೆರಿಕಾಕ್ಕೆ ಹೊರಟ ನಾಯ್ಡು ಮತ್ತು ರಾವ್ ಮಕ್ಕಳುಅಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ಅವರ ಪುತ್ರರು ಕ್ರಮವಾಗಿ
ಇನ್ನು ಸ್ವಲ್ಪ ಹೊತ್ತಿನಲ್ಲಿ ಸಲ್ಮಾನ್ ಜಾಮೀನು ಮನವಿ ವಿಚಾರಣೆ ಮಾಡಲಿರುವ ಬಾಂಬೆ ಹೈಕೋರ್ಟ್೨೦೦೨ ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ತಪ್ಪಿತಸ್ಥ ಎಂದು ಪರಿಗಣಿಸಿ ಮುಂಬೈನ ಸೆಷನ್ ಕೋರ್ಟ್
ಆಂಧ್ರ ಪೊಲೀಸರು ನನ್ನ ಅಪಹರಿಸಿದರು: ಮಾವೋವಾದಿ ನಾಯಕ ರೂಪೇಶ್ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳವಾರ ಐದು ಎಡ ಪಕ್ಷದ ತೀವ್ರವಾದಿಗಳ ವಿಚಾರಣೆ
ಪೆರಂಬಳೂರಿನಲ್ಲಿ ಗಲಭೆ: ದಲಿತರ ಮನೆಗೆ ಬೆಂಕಿಪೆರಂಬಳೂರಿನ ವಿ-ಕಲಥೂರಿನಲ್ಲಿ ಚಿಥಿರೈ ಹಬ್ಬದ ಆಚರಣೆಗಳ ಸಲುವಾಗಿ ದಲಿತರ ಮತ್ತು ಸವರ್ಣೀಯರ ನಡುವೆ ನಡೆದ ಗಲಭೆ ಭಾನುವಾರ ಹಿಂಸಾತ್ಮಕ ರೂಪ
ಮೇ ೧೪ ರಿಂದ ನರೇಂದ್ರ ಮೋದಿ ಮೂರು ರಾಷ್ಟ್ರಗಳ ಪ್ರವಾಸಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ ೧೪ ರಿಂದ ಮೇ ೧೯ರವರೆಗೆ ಮೂರು ದೇಶಗಳ ಪ್ರವಾಸ ಮಾಡಲಿದ್ದಾರೆ. ಈ ಸಮಯದಲ್ಲಿ ಮೋದಿ ಚೈನಾ,
ಗ್ರಾಪಂ ಚುನಾವಣೆ ದಿನಾಂಕ ಪ್ರಕಟ, ಮೇ 29, ಜೂನ್ 2ರಂದು ಮತದಾನರಾಜ್ಯ ಚುನಾವಣಾ ಆಯೋಗ ಮಂಗಳವಾರ ಗ್ರಾಮ ಪಂಚಾಯತ್ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ....
ತಿಮಿಂಗಿಲ ಬಾಡೂಟ: ಬಾಣಸಿಗನಿಗೆ ಶಿಕ್ಷೆಸಾಂಟಾ ಮೋನಿಕಾ ಹೋಟೆಲ್ ನ ಬಾಣಸಿಗ ಕಾನೂನುಬಾಹಿರವಾಗಿ ತಿಮಿಂಗಿಲದ ಬಾಡೂಟ ಬಡಿಸಿದ್ದಕ್ಕೆ ಶಿಕ್ಷೆಗೆ ಗುರಿಯಾಗಿದ್ದಾನೆ.
ದಾವೂದ್ ಇರುವಿಕೆ ಬಗ್ಗೆ ಸುಳಿವಿಲ್ಲ: ಲೋಕಸಭೆಯಲ್ಲಿ ಗೃಹ ಸಚಿವಾಲಯ ಹೇಳಿಕೆಭೂಗತ ದೊರೆ ದಾವೂದ್ ಇಬ್ರಾಹಿಮ್ ಎಲ್ಲಿದ್ದಾನೆ ಎಂಬುದು ಸರ್ಕಾರಕ್ಕೆ ತಿಳಿದಿಲ್ಲ, ಅವನನ್ನು ಪತ್ತೆ ಹಚ್ಚಿದ ನಂತರ ಅವನನ್ನು ವಶಕ್ಕೆ ತೆಗೆದುಕೊಳ್ಳುವ
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ