ಆಟೋ ಚಾಲಕರ ಜೊತೆಗೆ ಹೋಳಿ ಸಂಭ್ರಮದಲ್ಲಿ ಭಾಗಿಯಾದ ಕೇಜ್ರಿವಾಲ್ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಗುರುವಾರ ಆಟೋ ರಿಕ್ಷಾ ಚಾಲಕರು, ತಮ್ಮ ಕುಟುಂಬ ಸದಸ್ಯರು ಮತ್ತು ಇತರರ ಜೊತೆ ತಮ್ಮ ಅಧಿಕೃತ ನಿವಾಸದಲ್ಲಿ ಹೋಳಿ
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಪಿಯು ಬೋರ್ಡ್ ಗೆ ಸಿಐಡಿ ತಂಡ ಭೇಟಿ, ತನಿಖೆ ಚುರುಕುದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ತಂಡ, ಗುರುವಾರ ಮಲ್ಲೇಶ್ವರಂನಲ್ಲಿರುವ...
ಮಾರ್ಚ್ 31ಕ್ಕೆ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಮರು ಪರೀಕ್ಷೆ: ಕಿಮ್ಮನೆ ರತ್ನಾಕರಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕಳೆದ ಸೋಮವಾರ ನಡೆದಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪರೀಕ್ಷೆ ರದ್ದಾಗಿದ್ದು, ಈಗ.
ಹೈದರಾಬಾದ್ ವಿವಿ: ಆಹಾರ ಮತ್ತು ನೀರಿನ ಸೌಕರ್ಯ ಭಾಗಶಃ ಪುನಾರಂಭಹೈದರಾಬಾದ್ ವಿಶ್ವವಿದ್ಯಾಲಯದ ೩೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಹಾರ ಮತ್ತು ನೀರಿನ ವ್ಯತ್ಯಯದಿಂದ ಅನುಭವಿಸಿದ್ದ ಸಂಕಷ್ಟಕ್ಕೆ ಗುರುವಾರ ಬೆಳಗ್ಗೆ ಭಾಗಶಃ ಪರಿಹಾರ ಸಿಕ್ಕಿದ್ದು,...
2022ರ ವೇಳೆಗೆ ಬಡವರಿಗಾಗಿ 2.95 ಕೋಟಿ ಮನೆ ನಿರ್ಮಾಣ: ಕೇಂದ್ರ ಸರ್ಕಾರಎಲ್ಲರಿಗೂ ಮನೆ ಯೋಜನೆಯ ಅಂಗವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಬಡವರಿಗಾಗಿ 2.95 ಕೋಟಿ ಮನೆಗಳನ್ನು ನಿರ್ಮಿಸುವ ಯೋಜನೆಗೆ...
ಬ್ರಸಲ್ಸ್ ವಿಮಾನ ನಿಲ್ದಾಣ ದಾಳಿಯ ಶಂಕಿತನ ಬಂಧನ: ಬೆಲ್ಜಿಯಂ ಮಾಧ್ಯಮಬ್ರಸಲ್ಸ್ ವಿಮಾನನಿಲ್ದಾಣದಲ್ಲಿ ನೆನ್ನೆ ನಡೆದ ಮಾರಣ ಬಾಂಬ್ ದಾಳಿಯ ಪ್ರಮುಖ ಶಂಕಿತ ನಜೀಮ್ ಲಾಚ್ರೌಯಿಯನ್ನು ಬೆಲ್ಜಿಯಂ ಪೊಲೀಸರು ಬಂಧಿಸಿದ್ದಾರೆ
ಕೇಂದ್ರ ಸರ್ಕಾರಿ ನೌಕರರಿಗೆ ಹೋಳಿ ಗಿಫ್ಟ್: ಡಿಎ ಶೇ.6ರಷ್ಟು ಹೆಚ್ಚಳಕೇಂದ್ರ ಸರ್ಕಾರ ತನ್ನ ನೌಕರರಿಗೆ ಹೋಳಿ ಹಬ್ಬದ ಗಿಫ್ಟ್ ನೀಡಿದ್ದು, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು...
ಹೈದರಾಬಾದ್ ವಿವಿ ಉದ್ವಿಗ್ನ; ತರಗತಿಗಳು ರದ್ದು; ಹೊರಗಿನವರಿಗೆ ಪ್ರವೇಶ ನಿಷಿದ್ದಹೈದರಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಅಪ್ಪ ರಾವ್, ರಜೆಯಿಂದ ಹಿಂದಿರುಗಿ ತಮ್ಮ ಸ್ಥಾನವನ್ನು ಮತ್ತೆ ಅಲಂಕರಿಸಿರುವುದರಿಂದ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರವಾಗಿದ್ದು,...
ಸಾವರ್ಕರ್ ದೇಶದ್ರೋಹಿ ಎಂದ ಕಾಂಗ್ರೆಸ್ ಟ್ವೀಟ್ಭಾರತೀಯ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಿಂದ (@ಐ ಎನ್ ಸಿ ಇಂಡಿಯಾ) ಬರೆಯಲಾಗಿರುವ ಟ್ವೀಟ್ ನಲ್ಲಿ ಬಲಪಂಥೀಯ ನಾಯಕ ದಿವಂಗತ ವಿ ಡಿ ಸಾವರ್ಕರ್
ಸೇವಾ ತೆರಿಗೆ ಇಲಾಖೆಯಿಂದ ವಿಜಯ್ ಮಲ್ಯರ ಐಷಾರಾಮಿ ವಿಮಾನ ಹರಾಜುಇತ್ತೀಚಿಗಷ್ಟೇ ಮುಂಬೈಯಲ್ಲಿರುವ ಉದ್ಯಮಿ, ಮದ್ಯದ ದೊರೆ ವಿಜಯ್ ಮಲ್ಯ ಅವರ 'ಕಿಂಗ್ಫಿಶರ್ ಹೌಸ್' ಹರಾಜು...
ಟ್ರಂಪ್ ಗೆಲುವು ಭಾರತಕ್ಕೆ ವ್ಯಾಕುಲವಾಗಲಿದೆ: ಸಲ್ಮಾನ್ ಖುರ್ಷಿದ್ಅಮೆರಿಕಾದ ಮುಂದಿನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದರೆ ಭಾತಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಲಿದೆ ಎಂದಿದ್ದಾರೆ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್.
ಪ್ರಧಾನಿ ಜೊತೆಗಿನ ಭೇಟಿ ಧನಾತ್ಮಕವಾಗಿತ್ತು: ಮೆಹಬೂಬಾಪ್ರಧಾನಿ ನರೇಂದ್ರ ಮೋದಿ ಅವರ ಜೊತಿಗಿನ ಭೇಟಿ ಧನಾತ್ಮಕವಾಗಿತ್ತು ಎಂದಿದ್ದಾರೆ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ .
ಎಸಿಬಿ ರಚನೆ ವಿವಾದ: ಸೋನಿಯಾ, ರಾಹುಲ್, ಖರ್ಗೆಗೆ ಸಿಎಂ ಪತ್ರಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳೇ ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರ ಬರೆದ ನಂತರ...
ಸರ್ಕಾರ ಎಸಿಬಿ ರಚನೆ ಅಧಿಸೂಚನೆ ಹಿಂಪಡೆಯಲ್ಲ: ಸಿಎಂ ಸಿದ್ದರಾಮಯ್ಯಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆಗೆ ಸಂಬಂಧಿಸಿದಂತೆ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯಬೇಕು...
ಕೇರಳ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ: ಮಾಜಿ ಕ್ರಿಕೆಟಿಗ ಶ್ರೀಶಾಂತ್ಮೇ ೧೬ ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗಳಲ್ಲಿ ಸ್ಫರ್ದಿಸಲು ಬಿಜೆಪಿ ತಮಗೆ ಟಿಕೆಟ್ ನೀಡಲು ಮುಂದಾಗಿದೆ ಎಂದು ಭಾರತಿಯ ಕ್ರಿಕೆಟ್ ನ