ಪಾಕ್ ಪ್ರಧಾನಿ ನವಾಜ್ ಷರೀಫ್ ತಾಯಿ ಪಾದ ಮುಟ್ಟಿ ನಮಸ್ಕರಿಸಿದ ಮೋದಿಅಫ್ಘಾನಿಸ್ತಾನ ಪ್ರವಾಸದ ನಂತರ ಕಾಬೂಲ್ ನಿಂದ ನೇರವಾಗಿ ಲಾಹೋರ್ ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ...
ಲಾಹೋರ್ ನಲ್ಲಿ ಮೋದಿಗೆ ಕೆಂಪು ಹಾಸಿನ ಸ್ವಾಗತ ನೀಡಿದ ಪಾಕ್ ಪ್ರಧಾನಿಅಫ್ಘಾನಿಸ್ತಾನ ಪ್ರವಾಸದ ನಂತರ ಕಾಬೂಲ್ ನಿಂದ ನೇರವಾಗಿ ಲಾಹೋರ್ ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪ್ರಧಾನಿ...
ತತ್-ಕ್ಷಣದ ಪ್ರತಿಕ್ರಿಯೆಗಳು ಬೇಡ: ಮೋದಿ ಮತ್ತು ಶರೀಫ್ ಗೆ ಒಮರ್ ಕಿವಿಮಾತುಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿರುವುದು 'ಒಳ್ಳೆಯ ನಡೆ' ಎಂದಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲ, ಭಾರತ ಮತ್ತು
'ಬರ್ತಡೇ ಬಾಯ್' ನವಾಜ್ ಷರೀಫ್ ಗೆ ಸಪ್ರೈಸ್ ಕೊಡಲು ಪಾಕ್ ಗೆ ಮೋದಿ ದಿಢೀರ್ ಭೇಟಿಅಫ್ಘಾನಿಸ್ತಾನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮಹತ್ತರ ಬದಲಾವಣೆ ಎಂಬಂತೆ ಕಾಬೂಲ್ ನಿಂದ ಲಾಹೋರ್ ಗೆ ತೆರಳಿ...
ಮಂದಿರ ನಿರ್ಮಿಸಲು ಮುಸ್ಲಿಮರು ನೆರವು ನೀಡಬೇಕೆಂದಿದ್ದ ಸಚಿವನನ್ನು ವಜಾ ಮಾಡಿದ ಅಖಿಲೇಶ್ಅಯೋಧ್ಯೆ ಮತ್ತು ಮಥುರಾದಲ್ಲಿ ಮಂದಿರ ನಿರ್ಮಿಸಲು ಮುಸ್ಲಿಮರು ಸಹಕರಿಸಬೇಕು ಎಂದು ಹೇಳಿಕೆ ನೀಡಿದ್ದ ಉತ್ತರಪ್ರದೇಶದ ರಾಜ್ಯ ಸಚಿವ ಓಂಪಾಲ್ ನೆಹ್ರಾ
ಮಾಳವೀಯ ಜಯಂತಿಗೆ ಗೌರವ ಸಲ್ಲಿಸಿದ ಮೋದಿಸ್ವಾತಂತ್ರ್ಯ ಹೋರಾಟಗಾರ ಮತ್ತು ಶಿಕ್ಷಣ ತಜ್ಞ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಜಯಂತಿಯಾದ ಇಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ
ಅಫ್ಘಾನಿಸ್ತಾನದಲ್ಲಿ ಮೋದಿ, ಘನಿಯಿಂದ ಸಂಸತ್ ಭವನ ಉದ್ಘಾಟನೆ; ಒಂದು ವಿಭಾಗಕ್ಕೆ ವಾಜಪೇಯಿ ಹೆಸರುಆಫ್ಘಾನಿಸ್ತಾನದಲ್ಲಿ ಭಾರತದ ವತಿಯಿಂದ ನೂತನವಾಗಿ ನಿರ್ಮಾಣವಾಗಿರುವ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು...
ವಾಜಪೇಯಿ ಜನ್ಮ ದಿನವನ್ನು 'ಉತ್ತಮ ಆಡಳಿತ ದಿನ'ವಾಗಿ ಆಚರಣೆಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಇಂದು ದೇಶದಲ್ಲಿ 'ಉತ್ತಮ ಆಡಳಿತ ದಿನ' ಎಂದು ಆಚರಿಸಲಾಗುತ್ತಿದೆ. ಇದು ಎರಡನೇ ವರ್ಷದ
ಇನ್ವೆಸ್ಟ್ ಕರ್ನಾಟಕ ಲಕ್ಷ ಕೋಟಿ ರು. ಗುರಿಫೆಬ್ರವರಿಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ `ಇನ್ವೆಸ್ಟ್ ಕರ್ನಾಟಕ 2016'ಕ್ಕೆ ಬರದ ಸಿದ್ಧತೆ ನಡೆಸಲಾಗುತ್ತಿದೆ...
ಲೆವಿ ಅಕ್ಕಿ ಸಂಗ್ರಹಿಸಲ್ಲ: ಮಿಲ್ ಮಾಲೀಕರು ನಿರಾಳಈ ವರ್ಷ ಲೇವಿ ಅಕ್ಕಿ ಸಂಗ್ರಹಿಸುವುದಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ.
ರು.1,200 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲುಕಳೆದ 20 ತಿಂಗಳಲ್ಲಿ ಕೇಂದ್ರ ಸರ್ಕಾರ ರು.16 ಸಾವಿರ ಕೋಟಿ ಕಪ್ಪು ಹಣವನ್ನು ಪತ್ತೆಹಚ್ಚಿದೆ...
ಡಿಡಿಸಿಎ ಹಗರಣ: ಜೇಟ್ಲಿ ವಿರುದ್ಧ ಆಂತರಿಕ ತನಿಖೆಗೆ ಬಿಜೆಪಿ ಹಿರಿಯ ನಾಯಕರ ಒತ್ತಾಯ ಸಾಧ್ಯತೆಬಿಹಾರ ವಿಧಾನಸಭೆ ಚುನಾವಣೆ ಸೋಲಿನ ಬಗ್ಗೆ ಪಕ್ಷದ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದ ಬಿಜೆಪಿಯ ಹಿರಿಯ ನಾಯಕರು ಇದೀಗ ಕೇಂದ್ರ ವಿತ್ತ ಸಚಿವ...
ಆಜಾದ್ ಅಮಾನತು: ಆಡ್ವಾಣಿ, ಇತರೆ ಬಿಜೆಪಿ ಹಿರಿಯ ನಾಯಕರಿಂದ ಸಭೆಪಕ್ಷದ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಶಿ,...
ಅಮಾನತುಗೊಂಡ ಕೀರ್ತಿ ಆಜಾದ್ಗೆ ಸುಬ್ರಮಣ್ಯಯನ್ ಸ್ವಾಮಿ ಬೆಂಬಲಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಪಕ್ಷದಿಂದ ಅಮಾನತುಗೊಂಡಿರುವ ಮಾಜಿ ಕ್ರಿಕೆಟಿಗ...
ನಟ ದರ್ಶನ್ ತಾಯಿ ಮೀನಾ ತೂಗುದೀಪ ವಿರುದ್ಧ ಎಫ್ಐಆರ್ಸ್ಯಾಂಡಲ್ ವುಡ್ ನಟ ದರ್ಶನ್ ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ವಿರುದ್ಧ ಕಳ್ಳತನ ಪ್ರಕರಣ ದಾಖಲಾಗಿದೆ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!