ಹವಾಮಾನ ವೈಪರೀತ್ಯ; ಹುತಾತ್ಮ ಯೋಧ ನಾಗೇಶ್ ಮೃತದೇಹ ರವಾನೆ ವಿಳಂಬಸಿಯಾಚಿನ್ ನಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದ್ದು, ಹುತಾತ್ಮ ಕರ್ನಾಟಕದ ಯೋಧರಾದ ನಾಗೇಶ್ ಹಾಗೂ ಮಹೇಶ್ ಅವರ ಪಾರ್ಥೀವ ಶರೀರಗಳನ್ನು ರಾಜ್ಯಕ್ಕೆ ತರಲು ವಿಳಂಬವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ...
ಶಿವ ಸೇನಾ ಸದಸ್ಯನ ಆಪ್ತನಾಗಲು ಯತ್ನಿಸಿದ್ದೆ: ಹೆಡ್ಲಿಶಿವ ಸೇನಾ ಸದಸ್ಯನೊಬ್ಬನ ಜೊತೆ ಸ್ನೇಹ ಬೆಳೆಸಲು ಯತ್ನಿಸಿದ್ದೆ ಎಂದು ಪಾಕಿಸ್ತಾನದ ಮೂಲದ ಅಮೆರಿಕ ಉಗ್ರ ಡೇವಿಡ್ ಹೆಡ್ಲಿ...
ಭಾರತೀಯ ಸೇನೆಯಿಂದ ಗೂಢಚಾರಿಯನ್ನು ನೇಮಿಸು ಎಂದಿದ್ದ ಇಕ್ಬಾಲ್: ಹೆಡ್ಲಿಐಎಸ್ ಐಗೆ ಪೂರ್ಣ ಮಾಹಿತಿ ನೀಡಲು ಭಾರತೀಯ ಸೇನೆಯಲ್ಲಿ ಒಬ್ಬ ಗೂಢಚಾರಿಯನ್ನು ನೇಮಕ ಮಾಡು ಎಂದು ಐಎಸ್ ಐ...
ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಮತದಾನ ಆರಂಭರಾಜ್ಯದ 15 ಜಿಲ್ಲೆಗಳ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ಮೊದಲ ಹಂತದ ಚುನಾವಣೆ ಹಾಗೂ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯ...
ಸಿಯಾಚಿನ್ ಮೂಲ ಶಿಬಿರಕ್ಕೆ ಇತರೆ 9 ಹುತಾತ್ಮ ಯೋಧರ ಪಾರ್ಥಿವ ಶರೀರಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ನಲ್ಲಿ ಸಂಭವಿಸಿದ್ದ ಭೀಕರ ಹಿಮಪಾತದಲ್ಲಿ ಸಿಲುಕಿ ಸಾವನ್ನಪ್ಪಿದ 10 ಯೋಧರ ಪೈಕಿ ಉಳಿದ 9 ಯೋಧರ ಪಾರ್ಥಿವ ಶರೀರಗಳನ್ನು...
ಲಖ್ವಿ, ಸಯ್ಯೀದ್ ವಿರುದ್ಧ ಕ್ರಮ ಕೇವಲ ಕಣ್ಣೊರೆಸುವ ತಂತ್ರ: ಹೆಡ್ಲಿಪಾಕಿಸ್ತಾನ ಭಯೋತ್ಪಾದಕ ಮುಖಂಡರಾದ ಝಕಿ-ಉರ್-ರೆಹಮಾನ್ ಲಖ್ವಿ, ಹಫೀಜ್ ಸಯ್ಯೀದ್ ಮತ್ತು ಇತರೆ ಲಷ್ಕರ್ ಮುಖಂಡರ ವಿರುದ್ಧ ತೆಗೆದುಕೊಂಡಿರುವ ಕ್ರಮಗಳು ಕೇವಲ ಕಣ್ಣೊರೆಸುವ ತಂತ್ರ.
8 ಬಾರಿ ತಿರಸ್ಕಾರಗೊಂಡಿದ್ದರೂ ಛಲಬಿಡದೆ ಸೇನೆ ಸೇರಿದ್ದರು ಹನುಮಂತಪ್ಪವೀರ ಕನ್ನಡಿಗ ಹನುಮಂತಪ್ಪ ಕೊಪ್ಪದ್ ಅವರು ಸೇನೆಗೆ ಸೇರಿದ ಕತೆಯೂ ರೋಮಾಂಚನಕಾರಿ...
ಸಾವಿಗೇ ಸವಾಲಾದ ಹನುಮಂತಪ್ಪ ಕೊಪ್ಪದ್ ಜೀವನದ ಹಾದಿಹುಬ್ಬಳ್ಳಿಯ ಬೆಟದೂರಿನ ರೈತ ಕುಟಂಬದವರು. ತಮಗೆ ಇದ್ದಂತಹ 1.5 ಎಕರೆಯಲ್ಲಿ ಬೆಳೆ ಬೆಳೆದು ಬಂದ ಪಸಲನ್ನು...
ಸ್ವಗ್ರಾಮ ಬೆಟದೂರಿನಲ್ಲಿ ನಾಳೆ ಮಧ್ಯಾಹ್ನ 2 ಗಂಟೆಗೆ ವೀರಯೋಧ ಹನುಮಂತಪ್ಪ ಅಂತ್ಯಕ್ರಿಯೆಹುತಾತ್ಮ ವೀರಯೋಧ ಲ್ಯಾನ್ಸ್ನಾಯಕ್ ಹನುಮಂತಪ್ಪ ಕೊಪ್ಪದ್ ಅವರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 12.30ಕ್ಕೆ ಹುಟ್ಟೂರು ಕುಂದಗೊಳ ತಾಲೂಕಿನ ಬೆಟದೂರಿನ...
ವೀರಯೋಧ ಹನುಮಂತಪ್ಪ ಅಂತಿಮ ದರ್ಶನ ಪಡೆದ ಸಾರ್ವಜನಿಕರುಹುತಾತ್ಮ ವೀರಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ರಾಜಕೀಯ ಮುಖಂಡರು, ವಿವಿಧ ಮಠಾಧೀಶರು...
ಮಣ್ಣಲ್ಲಿ ಮಣ್ಣಾದ ವೀರಯೋಧ ಹನುಮಂತಪ್ಪ ಕೊಪ್ಪದ್ಸಕಲ ಸರ್ಕಾರಿ ಗೌರವಗಳೊಂದಿಗೆ ಸಿಯಾಚಿನ್ ಹೀರೋ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅಂತ್ಯಕ್ರಿಯೆ ಬೆಟದೂರಿನಲ್ಲಿ ನೆರವೇರಿತು...
ರಾಷ್ಟ್ರೀಯ ರಕ್ಷಣಾ ಕಾಲೇಜು ಲಷ್ಕರ್ ಉಗ್ರರ ಹಿಟ್ ಲಿಸ್ಟ್ ನಲ್ಲಿತ್ತು: ಹೆಡ್ಲಿಮುಂಬೈ ಕೋರ್ಟ್ ನಲ್ಲಿ ವಿಚಾರಣೆ ಎದುರಿಸುತ್ತಿರುವ ಪಾಕಿಸ್ತಾನಿ- ಅಮೇರಿಕನ್ ಉಗ್ರ ದಿನಕ್ಕೊಂದು ಆಘಾತಕಾರಿ ಮಾಹಿತಿ ಹೊರಗಿಡುತ್ತಿದ್ದಾನೆ.
ಭಾರತ ವಿರೋಧಿ ಘೋಷಣೆ: ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷನ ಬಂಧನಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ಖಂಡಿಸಿ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ಯು)ದ ಕೆಲವು ವಿದ್ಯಾರ್ಥಿಗಳು ದೇಶ...
2007ರಲ್ಲಿ ಬ್ಯಾಂಕ್ ಅಕೌಂಟ್ ತೆರೆಯಲು ಉಗ್ರ ಹೆಡ್ಲಿ ಅರ್ಜಿ ತಿರಸ್ಕರಿಸಿದ್ದ ಆರ್ ಬಿಐಭಾರತದಲ್ಲಿ ವ್ಯಾಪಾರ ನಡೆಸುವ ಉದ್ದೇಶದಿಂದ ಉಗ್ರ ಡೇವಿಡ್ ಹೆಡ್ಲಿ, ವ್ಯಾಪಾರದ ಖಾತೆ ತೆರೆಯಲು ಸಲ್ಲಿಸಿದ್ದ ಅರ್ಜಿಯನ್ನು...
ಗುಜರಾತ್ ನಲ್ಲಿ ಎನ್ ಕೌಂಟರ್ ಆದ ಇಶ್ರತ್ ಜಹಾನ್ ಮಾನವ ಬಾಂಬರ್: ಹೆಡ್ಲಿಯಿಂದ ಸ್ಫೋಟಕ ಮಾಹಿತಿಗುಜರಾತ್ ನಲ್ಲಿ ಎನ್ ಕೌಂಟರ್ ಆಗಿರುವ ಇಶ್ರತ್ ಜಹಾನ್ ಉಗ್ರ ಸಂಘಟನೆಯ ಮಾನವ ಬಾಂಬರ್ ಆಗಿದ್ದಳು ಎಂದು ಡೇವಿಡ್...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video