ಮೀಸಲಾತಿ ರದ್ದತಿಗೆ ಆರ್ ಎಸ್ ಎಸ್ ಒಲವಿಲ್ಲ: ಭಾಗವತ್ಮೀಸಲಾತಿಯನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಬೇಕು ಎಂದು ತಾವು ನೀಡಿದ್ದ ಹೇಳಿಕೆಗೆ ಯು-ಟರ್ನ್ ಹೊಡೆದಿರುವ ಆರ್ ಎಸ್ ಎಸ್ ಅಧ್ಯಕ್ಷ ಮೋಹನ್ ಭಾಗವತ್, ಎಲ್ಲಿಯವರೆಗೂ
ವಿಶ್ವಸಂಸ್ಥೆ ತೀರ್ಮಾನಿಸಿದರೆ ಐಸಿಸ್ ವಿರುದ್ಧ ಕಾರ್ಯಾಚರಣೆಗೆ ಭಾರತ ಸಿದ್ಧ: ಪರ್ರಿಕರ್ವಿಶ್ವಸಂಸ್ಥೆ ಸಂಕಲ್ಪ ತಳೆದರೆ ವಿಶ್ವಸಂಸ್ಥೆಯ ಬಾವುಟದಡಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ವಿರುದ್ಧ ಹೋರಾಡಲು ಸಿದ್ಧ ಎಂದು ಭಾರತ ತಿಳಿಸಿದೆ.
ವಿಶೇಷ ಎಕ್ಸ್'ಮಸ್ ಪೀಠಕ್ಕೆ ಮುಖ್ಯ ನ್ಯಾಯಾಧೀಶರ ಪ್ರಸ್ತಾವನೆಮುಂದಿನ ವಾರದಿಂದ ಪ್ರಾರಂಭವಾಗುವ ಕ್ರಿಸ್ಮಸ್ ರಜೆಯ ವೇಳೆಯಲ್ಲಿ ಜಾಮೀನು ಮತ್ತಿತ್ಯಾದಿ ತುರ್ತು ವಿಚಾರಣೆಗಳನ್ನು ಆಲಿಸುವುದಕ್ಕೆ ವಿಶೇಷ ಪೀಠದ ಸ್ಥಾಪನಗೆ
ದೆಹಲಿಯಲ್ಲಿ ಐಶಾರಾಮಿ ಕಾರು, 10 ವರ್ಷ ಹಳೆಯ ಟ್ರಕ್ ಗೆ ನಿಷೇಧ: ಸುಪ್ರೀಂ ಕೋರ್ಟ್ ಮಹತ್ವದ ಆದೇಶದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬುಧವಾರ ಮಹತ್ವದ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ರಾಷ್ಟ್ರ ರಾಜಧಾನಿಯಲ್ಲಿ 2000 ಸಿಸಿಗಿಂತ...
28ರಿಂದ ಬತ್ತ, ರಾಗಿ ಖರೀದಿ?ಬತ್ತ ಮತ್ತು ರಾಗಿ ಬೆಂಬಲ ಬೆಲೆಯಲ್ಲಿ ಖರೀದಿಗೆ ಒತ್ತಾಯಿಸಿ ರೈತ ಸಂಘಟನೆಗಳು ನಡೆಸಿದ ಕಾನೂನು ಹೋರಾಟ ಕೊನೆಗೂ ಫಲ ನೀಡಿದೆ...
ಹೊಸದಿಕ್ಕಿನತ್ತ ದೇಶದ ಉತ್ಪಾದನೆಮುಂದುವರಿದ ದೇಶಗಳೂ ಸಹ ಭಾರತದಲ್ಲಿ ತಯಾರಾಗುವ ಉತ್ಪನ್ನಗಳನ್ನು ಬಳಸುವ ಕಾಲ ದೂರವಿಲ್ಲ. ಇಷ್ಟು ದಿನ ಭಾರತ ಬೇರೆ ದೇಶಗಳತ್ತ ನೋಡುತ್ತಿತ್ತು, ಇನ್ನು ಕಾಲ ಬದಲಾಗಲಿದೆ ಎಂದು ವೋಲ್ವೊ ಇಂಡಿಯಾ ಆಡಳಿತ ನಿರ್ದೇಶಕ ಕಮಲ್ ಬಾಲಿ ಅಭಿಪ್ರಾಯಪಟ್ಟಿದ್ದಾರೆ...
ಅನುದಾನ ಬಳಸದಿದ್ದರೆ ಅಧಿಕಾರಿಗಳೇ ಹೊಣೆವಿವಿಧ ಇಲಾಖೆಗಳಿಗೆ ಸರ್ಕಾರ ನೀಡಿದ ಅನುದಾನವನ್ನು ನಿಗದಿತ ಗಡುವಿನೊಳಗೆ ಸದ್ಬಳಕೆ ಮಾಡದಿದ್ದರೆ ಸಂಬಂದ್ಧ ಪಟ್ಟ ಅಧಿಕಾರಿಗಳನ್ನೇ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ...
ಕರ್ನಾಟಕಕ್ಕೆ 1,258 ಕೋಟಿ ಅಮೃತಕರ್ನಾಟಕದ 27ನಗರಗಳು ಸೇರಿದಂತೆ ದೇಶದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 474 ನಗರಗಳಲ್ಲಿ ರು.19,170 ಕೋಟಿ ವೆಚ್ಚದ ಅಮೃತ್ ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ...
ಐಶಾರಾಮಿ ಕಾರು ನೋಂದಣಿ ರದ್ದುದೆಹಲಿಯಲ್ಲಿ 2000 ಸಿಸಿಗಿಂತ ಮೇಲಿನ ಡೀಸೆಲ್ ಎಸ್ಯುವಿಗಳು ಮತ್ತು ಕಾರುಗಳ ನೋಂದಣಿ ರದ್ದು ಮಾಡುವ ಮಹತ್ವದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಗೆ ಸೂಚಿಸಿದೆ...
ಬೆಂಗಳೂರಿನಲ್ಲೂ ದೆಹಲಿಯಂತೆ ಸಮ, ಬೆಸ ಸಂಖ್ಯೆಯ ವಾಹನ ಸಂಚಾರಕ್ಕೆ ಚಿಂತನೆ: ಪರಮೇಶ್ವರಬೆಂಗಳೂರಿನಲ್ಲೂ ದೆಹಲಿಯಂತೆ ಒಂದು ಸಮ ಸಂಖ್ಯೆಯ ವಾಹನ ಮತ್ತೊಂದು ದಿನ ಬೆಸ ಸಂಖ್ಯೆಯ ವಾಹನ ಸಂಚಾರ ಯೋಜನೆ ಜಾರಿಗೆ ತರುವ ಬಗ್ಗೆ....
ಲೋಕಾ ಲಂಚ ಪ್ರಕರಣ: ಎಸ್ಐಟಿಯಿಂದ 5ನೇ ಚಾರ್ಜ್ಶೀಟ್ ಸಲ್ಲಿಕೆಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಬುಧವಾರ 5ನೇ ಚಾರ್ಜ್ಶೀಟ್ ಸಲ್ಲಿಸಿದೆ.
ಸಿಬಿಐ ದಾಳಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಅಲ್ಲ: ಜೇಟ್ಲಿಸಿಬಿಐ ದಾಳಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧವಲ್ಲ ಬದಲಾಗಿ ಅವರ ಕಚೇರಿಯ ಪಕ್ಕಕ್ಕಿದ್ದ ಅಧಿಕಾರಿಯ ಮೇಲೆ ಎಂದಿರುವ ಕೇಂದ್ರ ವಿತ್ತ ಸಚಿವ
ಗದ್ದಲದ ನಡುವೆಯೇ ಸುಷ್ಮಾ ಹೇಳಿಕೆ: ಭಾರತ-ಪಾಕ್ ಮಾತುಕತೆ ಬಗ್ಗೆ ವಿವರಣೆಪ್ರಧಾನಿ ನರೇಂದ್ರಮೋದಿ ಅವರು ಕೇರಳ ಮುಖ್ಯಮಂತ್ರಿಗೆ ಅವಮಾನ ಮಾಡಿದ್ದಾರೆಂಬ ವಿಷಯ ಸಂಸತ್ತಿನ ಉಭಯ...
ಬಿಎಸ್ ವೈ ಪ್ರಕರಣ: ತ್ವರಿತ ವಿಚಾರಣೆ ನಡೆಸಲು ಹೈಕೋರ್ಟ್ ಗೆ ಸುಪ್ರೀಂ ಆದೇಶಮಾಜಿ ಮುಖ್ಯಮಂತ್ರಿ ಬಿಎಶ್ ಯಡಿಯೂರಪ್ಪ ಅವರ ವಿರುದ್ಧ ಡಿನೋಟಿಫಿಕೇಶನ್ ಪ್ರಕರಣಗಳ ಸಂಬಂಧ ಲೋಕಾಯುಕ್ತ...
ಮಲದಗುಂಡಿಯ ವಿಷಕ್ಕೆ ಮೂರು ಕಾರ್ಮಿಕರ ಸಾವುದೇಶದಲ್ಲಿ ಮಲ ಹೊರುವ ಪದ್ಧತಿ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದರೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್