ಬಾರಾಮುಲ್ಲಾದಲ್ಲಿ ಯಾಸಿನ್ ಮಲಿಕ್ ವಶಕ್ಕೆ ತೆಗೆದುಕೊಂಡ ಜಮ್ಮು ಕಾಶ್ಮೀರ ಪೊಲೀಸರುಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ ನ ಅಧ್ಯಕ್ಷ ಯಾಸಿನ್ ಮಲಿಕ್ ನನ್ನು ಮಂಗಳವಾರ ಬಾರಾಮುಲ್ಲ ಜಿಲ್ಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾಸಿನ್
ಎಜಿಯನ್ ಸಮುದ್ರದಲ್ಲಿ ಕೊಚ್ಚಿಹೋದ ೨೬ ನಿರಾಶ್ರಿತರುನಾಲ್ಕು ಮಕ್ಕಳು ಮತ್ತು ೧೧ ಮಹಿಳೆಯರನ್ನು ಒಳಗೊಂಡಂತೆ ಎಜಿಯನ್ ಸಮುದ್ರದಲ್ಲಿ ಹಡಗು ಮುಗುಚಿದ ಪರಿಣಾಮ ೨೬ ನಿರಾಶ್ರಿತರು ಮೃತಪಟ್ಟ ಘಟನೆ ನಡೆದಿದೆ. ೨೦೦ಕ್ಕೂ
ಮುಖತಃ ಭೇಟಿ ಮಾಡಿ, ಫೇಸ್ಬುಕ್ ನಲ್ಲಲ್ಲ; ಪ್ರಧಾನಿಗೆ ಅಖಾಡ ಮಹಂತ್ ಆಗ್ರಹಕುಂಭಮೇಳದಲ್ಲಿ ಭಾಗವಹಿಸಿರುವ ಅಖಾಡವೊಂದರ ಮಹಂತ್, ಸ್ಥಳಕ್ಕೆ ಬಂದು ಭೇಟಿ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು
ಮೃತ ರೈತನ ಮಗನಿಂದ ಪರಿಹಾರಕ್ಕೆ ಅರ್ಜಿ, ಉದ್ಯೋಗಕ್ಕೆ ಕೋರಿಕೆಸಾಲದ ಬಾಧೆಯಿಂದ ಇತ್ತೀಚೆಗೆ ಸಾವನ್ನಪ್ಪಿದ ಮಂಡ್ಯ ತಾಲೂಕು ಹಲ್ಲಗೆರೆ ರೈತನ ಮಗ ಯೋಗೇಶ್ ಮುಖ್ಯಮಂತ್ರಿಯವರನ್ನು ಇಂದು ಜನತಾದರ್ಶನದಲ್ಲಿ...
'ನನ್ನ ಮಗ ಮರಳು ದಂಧೆಯಲ್ಲಿ ಭಾಗಿಯಾಗಿದ್ದರೆ ನೇತು ಹಾಕುತ್ತೇನೆ': ಸಿಎಂನನ್ನ ಮಗ ಮರಳು ದಂಧೆಯಲ್ಲಿ ಭಾಗಿಯಾಗಿದ್ದರೆ ನೇತು ಹಾಕುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೋಮವಾರ ಹೇಳಿದ್ದಾರೆ.
ಆಸ್ತಿಗಾಗಿನ ಹತ್ಯೆ ಅಲ್ಲ, ಹಂತಕರ ಸುಳಿವು ಇನ್ನೂ ಸಿಕ್ಕಿಲ್ಲ ಎಂದ ಸಿಐಡಿಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ಕುರಿತು ತಾವು ನಡೆಸಿದ ತನಿಖೆಯ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ...
ಸೋಮನಾಥ್ ಭಾರತಿ ವಿರುದ್ಧ ಜಾಮೀನು ರಹಿತ ವಾರೆಂಟ್ದೆಹಲಿಯ ಮಾಜಿ ಕಾನೂನು ಸಚಿವ, ಎಎಪಿ ಶಾಸಕ ಸೋಮನಾಥ್ ಭಾರತಿ ವಿರುದ್ಧ ಇಲ್ಲಿನ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಭಾರತಿ ಕೌಟುಂಬಿಕ ದೌರ್ಜನ್ಯದ ಆರೋಪ
ಮೂರು ಯುವಕರ ಕೊಲೆ: ಕಾಶ್ಮೀರದ ಬಾರಮುಲ್ಲಾದಲ್ಲಿ ಪ್ರತಿಭಟನೆಕಾಶ್ಮೀರದ ಬಾರಮುಲ್ಲಾದ ಸೇಬು ತೋಟದಲ್ಲಿ ಗುಂಡಿನ ದಾಳಿಯಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ಶಂಕಿಸಲಾದ ಮೂವರು ಯುವಕರ ದೇಹ ಸೋಮವಾರ
ನೀರು ಬಿಡೋದಿಲ್ಲ: ತಮಿಳುನಾಡಿಗೆ ರಾಜ್ಯ ಸರ್ಕಾರದ ಖಡಕ್ ಉತ್ತರತಮಿಳುನಾಡು ಸಿಎಂ ಜಯಲಲಿತಾ ಅವರ ಆಗ್ರಹಕ್ಕೆ ಖಡಕ್ ಆಗಿ ಉತ್ತರ ನೀಡಿರುವ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿದೆ...
ಗುಂಡು ಹೊಡೆದು ಹತ್ಯೆ; ಬಾರಮುಲ್ಲಾದಲ್ಲಿ ಮೂವರು ಯುವಕರ ದೇಹ ಪತ್ತೆಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಗುಂಡಿನಿಂದ ಹತರಾದ ಮೂರು ಯುವಕರ ದೇಹ ಸೋಮವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇಹದ ಮೇಲೆ
ಮಹದಾಯಿ ಯೋಜನೆ ಕಿಚ್ಚು ಹೆಚ್ಚಿಸಿದ ಸ್ಯಾಂಡಲ್ವುಡ್ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಗಳು ಅನುಷ್ಠಾನಕ್ಕೆ ಒತ್ತಾಯಿಸಿ ಸ್ಯಾಂಡಲ್ವುಡ್ನ ನಟ-ನಟಿಯರು ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ...
ಮಹದಾಯಿ ಯೋಜನೆ: ಸ್ಯಾಂಡಲ್ವುಡ್ ನಟ-ನಟಿಯರ ಆಕ್ರೋಶಿತ ನುಡಿಗಳುಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಗಳು ಅನುಷ್ಠಾನಕ್ಕೆ ಒತ್ತಾಯಿಸಿ ಸ್ಯಾಂಡಲ್ವುಡ್ ನ ನಟ-ನಟಿಯರು ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಬೃಹತ್...
ಬಿಬಿಎಂಪಿ ಜುಟ್ಟು ಕೇಂದ್ರದ ಕೈಯಲ್ಲಿಅನಿರೀಕ್ಷಿತವಾಗಿದ್ದೇನೂ ನಡೆಯದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ಮೈತ್ರಿ ಪರ್ವ ಪ್ರಾರಂಭವಾಯಿತು. ಅಧಿಕ ಸ್ಥಾನಗಳನ್ನು ಗೆದ್ದಿದ್ದರೂ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯಿಂದಾಗಿ ಬಿಜೆಪಿಯ ಮೇಯರ್ ಕನಸು ನನಸಾಗಲಿಲ್ಲ. ಸಂಸದರು, ಶಾಸಕರು...
೧೯ ಗಂಟೆಗಳ ಕಾರ್ಯಾಚರಣೆಯ ನಂತರ ಬೋರ್ವೆಲ್ ನಿಂದ ೨ ವರ್ಷದ ಕೂಸಿನ ರಕ್ಷಣೆಉತ್ತರಪ್ರದೇಶದ ಶಿಕೋಹಾಬಾದ್ ಬೋರ್ವೆಲ್ ಒಂದಕ್ಕೆ ಬಿದ್ದಿದ್ದ ಎರಡು ವರ್ಷದ ಕೂಸನ್ನು ೧೯ ಗಂಟೆಗಳ ಕಾರ್ಯಾಚರಣೆಯ ನಂತರ ಶನಿವಾರ ರಕ್ಷಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ೧೦ ಸಾವುಮಧ್ಯಪ್ರದೇಶದ ಝಾಬುವ ಜಿಲ್ಲೆಯ ಟೀ ಅಂಗಡಿಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದ ಪರಿಣಾಮ ಶನಿವಾರ ೧೦ ಜನ ಮೃತಪಟ್ಟಿದ್ದಾರೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!