ಕಾಂಗ್ರೆಸ್, ಜೆಡಿಎಸ್ಗೆ ಆರಂಭದಲ್ಲೇ ವಿಘ್ನಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ನ ಇಬ್ಬರು ಹಾಗೂ ಜೆಡಿಎಸ್ನ ಮೂವರು ಅಧಿಕೃತ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಳ್ಳುವುದರೊಂದಿಗೆ ಈ ಪಕ್ಷಗಳಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ...
ಪ್ರತ್ಯೇಕವಾದಿ ಮುಖಂಡ ಯಾಸಿನ್ ಮಲಿಕ್ ಬಂಧನಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ತೆರಳುತ್ತಿದ್ದ ಸಮಯದಲ್ಲಿ ಪ್ರತ್ಯೇಕವಾದಿ ಮುಖಂಡ ಯಾಸಿನ್ ಮಲಿಕ್ ನನ್ನು ಬಂಧಿಸಲಾಗಿದೆ. ಇತ್ತೀಚೆಗಷ್ಟೇ ಪ್ರತಿಭಟನೆಯ
ಒತ್ತಾಯಪೂರ್ವಕ ಚುಂಬನ ಲೈಂಗಿಕ ಹಿಂಸೆ ಅಲ್ಲ: ದೆಹಲಿ ಪೊಲೀಸ್ ಉವಾಚ!ಈ ಆಘಾತಕಾರಿ ಘಟನೆಯಲ್ಲಿ, ಹಾಡುಹಗಲಲ್ಲೇ ಪುರುಷನೊಬ್ಬ ಯುವತಿಯನ್ನು ಅಕ್ರಮವಾಗಿ ಚುಂಬಿಸುವಂತೆ ಬಲವಂತ ಮಾಡಿದ್ದು, ಇದರ ಬಗ್ಗೆ ದೆಹಲಿಯ ಸಬ್ ಇನ್ಸ್ಪೆಕ್ಟರ್
ರಾಜ್ಯದಲ್ಲಿ ಬರದ ಛಾಯೆ: ಸರಳ ದಸರಾಗೆ ಚಿಂತನೆರಾಜ್ಯಾದ್ಯಂತ ಬರ ತಲೆದೋರಿರುವ ಹಿನ್ನೆಲೆಯಲ್ಲಿ ಈ ಸಲ ನಾಡಹಬ್ಬ ದಸರಾವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸುವುದಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದೆ...
ಭ್ರಷ್ಟ ಲೋಕಾ: ಅಶ್ವಿನ್ ಮತ್ತು ಸಹಚರನಿಂದ 10.91 ಲಕ್ಷ ವಂಚನೆ: ಹೊಸ ಎಫ್ಐಆರ್ಲೋಕಯುಕ್ತ ಭಾಸ್ಕರ್ ರಾವ್ ಅವರ ಪುತ್ರ ಯೆರಭಾಟಿ ಅಶ್ವಿನ್ ವಿರುದ್ಧ ವಿಶೇಷ ತನಿಖಾ ದಳ ನೂತನ ಎಫ್ ಐ ಆರ್ ದಾಖಲು ಮಾಡಿದೆ.
ನನಗೆ ದೆಹಲಿ ಪೊಲೀಸರು ಥಳಿಸಿದರು; ಯೋಗೇಂದ್ರ ಯಾದವ್ಜಂತರ್ ಮಂಥರ್ ನಲ್ಲಿ ರೈತರ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರನ್ನು ದೆಹಲಿ ಪೊಲೀಸರು ಮೊದಲು ವಶಕ್ಕೆ ತೆಗೆದುಕೊಂಡು
ವಿಧಾನ ಪರಿಷತ್ ಸದಸ್ಯನ ಬಳಿ ರು.15 ಲಕ್ಷ ಸುಲಿಗೆ?ವಿಧಾನಪರಿಷತ್ ಸದಸ್ಯರೊಬ್ಬರಿಂದ ರು.15 ಲಕ್ಷ ಸುಲಿಗೆ ಮಾಡಿದ್ದರು ಅಶ್ವಿನ್ರಾವ್? ಎಸ್ಐಟಿ ಅಧಿಕಾರಿಗಳ ಮುಂದೆ ಪ್ರಕರಣದ ಎರಡನೇ ಆರೋಪಿ ಅಶೋಕ್ ಕುಮಾರ್ ಈ ಸ್ಫೋಟಕ ಮಾಹಿತಿ ನೀಡಿದ್ದಾನೆಂದು ತಿಳಿದು ಬಂದಿದೆ...
ಸರ್ಕಾರ ರೈತರ ಸಾಲ, ಬಡ್ಡಿ ಮನ್ನಾ ಮಾಡಬೇಕು: ಬಿಎಸ್ವೈರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು ಮತ್ತು ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿರುವ ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು...
ಪಾಕಿಸ್ತಾನ ಪೊಲೀಸ್ ವಶಕ್ಕೆ ಪಡೆದ ನಂತರ ಪರಾರಿಯಾದ ಭಾರತೀಯ ಗಾಯಕಕರಾಚಿ ವಿಮಾನ ನಿಲ್ದಾಣದ ಅಧಿಕಾರಿಗಳು ಭಾರತೀಯ ಪಾಪ್ ಗಾಯಕ ಸುಖ್ಬೀರ್ ಸಿಂಗ್ ಅವರ ಚೀಲದಿಂದ ೨೭೦೦೦ ಡಾಲರ್ ಹಣ ಪತ್ತೆ ಮಾಡಿ ಭಾನುವಾರ ವಶಕ್ಕೆ
ನೂತನ ನಿಬಂಧನೆಗಳೊಂದಿಗೆ ಜಪಾನ್ ಅಣು ಸ್ಥಾವರ ಪುನರಾರಂಭಫುಕುಶಿಮಾ ದುರಂತದ ನಂತರ ಈಗ ನೂತನ ಸುರಕ್ಷಿತ ನಿಬಂಧನೆಗಳೊಂದಿಗೆ ದಕ್ಷಿಣ ಜಪಾನಿನಲ್ಲಿ ಮೊದಲ ಬಾರಿಗೆ ಅಣು ಸ್ಥಾವರವನ್ನು ಪುನರಾರಂಭಿಸಲಿದೆ.
ಹರಿದ್ವಾರದಲ್ಲಿ ಪ್ಲಾಸ್ಟಿಕ್ ಬಾಟೆಲ್ ಗಳ ಬಳಕೆ ನಿಷೇಧಉತ್ತರಖಾಂಡದ ಹರಿದ್ವಾರದ ಗಂಗಾ ನದಿಯ ಆಸುಪಾಸು ಮಾಲಿನ್ಯ ತಡೆಯಲು ದ ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ (ಎನ್ ಜಿ ಟಿ) ಪ್ಲಾಸ್ಟಿಕ್ ಬಾಟೆಲ್ ಗಳ
ಜಾರ್ಖಂಡ್: ದೇವಿ ದೇಗುಲದಲ್ಲಿ ಕಾಲ್ತುಳಿತ; 11 ಸಾವುಇಲ್ಲಿನ ಬೆಲಬಗಾನ್ನಲ್ಲಿರುವ ದುರ್ಗಾ ದೇವಿ ದೇಗುಲದಲ್ಲಿ ಕಾಲ್ತುಳಿತ ಸಂಭವಿಸಿದ್ದು, 11 ಜನ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ. ಪ್ರಸ್ತುತ ದೇವಾಲಯದಲ್ಲಿ ಶ್ರಾವಣ ಸೋಮವಾರದ ವಿಶೇಷ ಪೂಜೆ...
ಪಾನೀಯದಲ್ಲಿ ಕೀಟ: ಗ್ರಾಹಕನಿಗೆ ೫೫ ಸಾವಿರ ಪಾವತಿಸುವಂತೆ ಪೆಪ್ಸಿ ಸಂಸ್ಥೆಗೆ ಸೂಚನೆಶಾಲಾ ಕ್ಯಾಂಟಿನ್ ಒಂದರಲ್ಲಿ ಅಶುದ್ಧ ಕೋಲಾ ಪಾನೀಯವುಳ್ಳ ಬಾಟಲ್ ಮಾರುತ್ತಿದ್ದಕ್ಕೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ (ದಕ್ಷಿಣ ಚೆನ್ನೈ) ಆ ಕೋಲಾ ಸಂಸ್ಥೆ, ಅದರ ವ್ಯವಸ್ಥಾಪಕ
ಕಾಣೆಯಾದ ಹೆಲಿಕ್ಯಾಪ್ಟರ್ ಅವಶೇಷ ಅರುಣಾಚಲ ಪ್ರದೇಶದ ತೀರಪ್ ಜಿಲ್ಲೆಯಲ್ಲಿ ಪತ್ತೆಆಗಸ್ಟ್ ೪ ರಂದು 'ಟೇಕಾಫ್' ನಂತರ ಕಾಣೆಯಾಗಿದ್ದ ಪವನ್ ಹ್ಯಾನ್ಸ್ ಹೆಲಿಕ್ಯಾಪ್ಟರ್ ನ ಅವಶೇಷಗಳು ಅರುಣಾಚಲ ಪ್ರದೇಶದ ತೀರಪ್ ಜಿಲ್ಲೆಯಲ್ಲಿ ಪತ್ತೆಯಾಗಿವೆ.
ಅಂತೂ ಹೊರಬಿತ್ತು ಕಾಂಗ್ರೆಸ್ ಪಟ್ಟಿಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ 197 ವಾರ್ಡ್ಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 65 ಮಾಜಿ ಸದಸ್ಯರಿಗೆ ಮತ್ತೆ ಚುನಾವಣೆ ಎದುರಿಸಲು ಅವಕಾಶ ದೊರೆತಿದೆ. 22 ಮಾಜಿ ಸದಸ್ಯರಿಗೆ ಮೀಸಲು ಕಾರಣದಿಂದಾಗಿ ತಮ್ಮ ಹಳೆಯ ವಾರ್ಡ್ಗಳಲ್ಲಿ ಸ್ಪರ್ಧಿಸಲು ಕಾರಣವಾಗದೆ ಟಿಕೆಟ್ ಅವಕಾಶ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!